ಸರಸ್ವತಿ ವಿದ್ಯಾಲಯ: ವಾಲಿಬಾಲ್ ದ್ವಿತೀಯ ಸ್ಥಾನ.

Call us

Call us

Call us

Call us

ಗ೦ಗೊಳ್ಳಿ: ಇತ್ತೀಚೆಗೆ ನಾವು೦ದದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಿಭಾಗದ ವಾಲಿಬಾಲ್ ಪ೦ದ್ಯಾಟದಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಬಾಲಕಿಯರ ತ೦ಡವು ದ್ವಿತೀಯ ಸ್ಥಾನಗಳಿಸಿತು.

Call us

Click Here

Click here

Click Here

Call us

Visit Now

Click here

ಆಟಗಾರ್ತಿಯರಾದ ಸ೦ಪ್ರೀತಾ,ರಶ್ಮಿತಾ,ಅನುಷಾ,ದೀಕ್ಷಿತಾ,ಪ್ರಮಿತಾ,ನಿಶಾ,ದಶಮಿ,ರೋಹಿಣಿ ಅವರೊ೦ದಿಗೆ ದೈಹಿಕ ಶಿಕ್ಷಕ ನಿರ್ದೇಶಕ ನಾಗರಾಜ ಶೆಟ್ಟಿ ಮತ್ತು ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಉಪಸ್ಥಿತರಿದ್ದಾರೆ.

ಚಿತ್ರ ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Leave a Reply

Your email address will not be published. Required fields are marked *

four + sixteen =