ಕುಂದಾಪುರ : ಕಾರ್ಮಿಕ ಹಿರಿಯ ಮುಖಂಡ ಸಿಪಿಎಂ ನೇತಾರ ಸಿ.ನಾರಾಯಣ್ (80) ಸ್ವಲ್ಪಕಾಲದ ಅನಾರೋಗ್ಯದಿಂದ ಗುರುವಾರ ಬೆಳಗ್ಗೆ ಕುಂದಾಪುರ ಚರ್ಚ್ ರಸ್ತೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಮೂರು ಗಂಡು ಮತ್ತು ಪುತ್ರಿಯನ್ನು ಅಗಲಿದ್ದಾರೆ. ಕುಂದಾಪುರದಲ್ಲಿ ಸಿಪಿಎಂ ಪಕ್ಷ ಸಂಘಟನೆಯಲ್ಲಿ ಪ್ರಮುಖ ಮಾತ್ರ ವಹಿಸಿದ, ಮೃತರು ಕಾರ್ಮಿರ, ಅಸಂಘಟಿತ ಕಾರ್ಮಿಕರ ದ್ವನಿಯಗಿದ್ದರು. ಕಾರ್ಮಿಕ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಸಿಪಿಎಂ ಪಕ್ಷದ ಹಿರಿಯ ನೇತಾರ ಸಿ. ನಾರಾಯಣ್
