ಸಿ.ಎಸ್. – ಇ.ಇ.ಟಿ ಪರೀಕ್ಷೆ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ನವಂಬರ್ ರಲ್ಲಿ ನಡೆದ ಸಿ.ಎಸ್ – ಇ.ಇ.ಟಿ. ಪರೀಕ್ಷೆಯಲ್ಲಿ ಆಳ್ವಾಸ್‌ನ ವಿದ್ಯಾರ್ಥಿಗಳು ದಾಖಲೆಯ 75% ಫಲಿತಾಂಶ ಪಡೆದಿದ್ದಾರೆ. ಒಟ್ಟು 32 ವಿದ್ಯಾರ್ಥಿಗಳು ಸಿ.ಎಸ್. ಪರೀಕ್ಷೆ ಬರೆದಿದ್ದು 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Call us

ಅನಘ ಎಸ್. ದೇಶಪಾಂಡೆ, ಅಲಿನಾ ಮೇರಿ ಜಾನಿ, ಹರ್ಷಿತ್ ಕುಮಾರ್, ಫ್ಲೇವಿಯಾ, ಲೊರೈನ್, ಮೊಹಮ್ಮದ್ ರೆಯಾನ್ ರಾಜಾ, ಮೇಘನಾ ಶೆಟ್ಟಿ, ಶಮಾ ಶೆಟ್ಟಿ, ಶ್ರೇಯಾ ಪಿ. ಹೆಗ್ದೆ, ಶ್ರೇಯಾ ಶೆಣೈ, ಸೋನಾಲಿ ಎಸ್. ಡಿಸೋಜಾ, ಸಯ್ಯೆದ್ ಮಹೆಕ್ ಜಮೀಲ್, ದೀಪಶ್ರೀ, ಮನೀಷಾ, ಪ್ರೀತಿ, ಯೋಗೇಶ ಕೆ., ಶ್ರದ್ದಾ, ಸೂರಜ್, ನಿಮ್ರಾ ನಾಜ್, ಎಂ. ಸೌಮ್ಯ, ಶೆರೀನ್ ಖತೀಜಾ, ಭಾಗ್ಯಶ್ರೀ ಬಿ. ಹೊಸಂಗಡಿ, ಅನಂತೇಶ ಪಿ. ಜಿ., ಸೌಮ್ಯ ಟಿ. ಎಚ್. ಉತ್ತೀರ್ಣರಾಗಿ ಉತ್ತಮ ಫಲಿತಾಂಶ ಪಡೆದಿದ್ದಾರೆ.

Call us

ದ್ವಿತೀಯ ಬಿ.ಕಾಂ.ನ ಮೇಘನಾ ಶೆಟ್ಟಿ, 151 (75.5%) ಅಂಕಗಳೊಂದಿಗೆ ಕಾಲೇಜಿನಲ್ಲಿ ಪ್ರಥಮ ಸ್ಥಾನಿಯಾಗಿದ್ದು, ಸೋನಾಲಿ ಎಸ್. ಡಿಸೋಜಾ 146 (73%), ಶ್ರೇಯಾ ಶೆಣೈ, 144 (72%), ದೀಪಶ್ರೀ, 143 (71.5%), ಅಲಿನಾ ಮೇರಿ ಜಾನಿ, 140 (70%), ಅಂಕಗಳೊಂದಿಗೆ ಉತ್ತಮ ಫಲಿತಾಂಶ ಪಡೆದಿದ್ದಾರೆ.

ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಮ್. ಮೋಹನ್ ಆಳ್ವ, ಪ್ರಾಂಶುಪಾಲರಾದ ಡಾ. ಕುರಿಯನ್, ವೃತ್ತಿಪರ ವಾಣಿಜ್ಯ ವಿಭಾಗದ ಮುಖ್ಯಸ್ಥ ಅಶೋಕ್ ಕೆ.ಜಿ. ಹಾಗೂ ಸಿ.ಎಸ್. ಸಂಯೋಜಕಿ ಲಾವಣ್ಯ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

eight + seven =