ಹೋಟೆಲ್ ಉದ್ಯಮಿಯಾಗಿದ್ದ ಕೆ. ನರಸಿಂಹಮೂರ್ತಿ ಶ್ಯಾನುಭಾಗ್ ನಿಧನ

Call us

Call us

ಬೈಂದೂರು: ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಅರೆಶಿರೂರಿನ ನಿವಾಸಿ ಹೋಟೆಲ್ ಉದ್ಯಮಿಯಾಗಿದ್ದ ಕೆ. ನರಸಿಂಹಮೂರ್ತಿ ಶ್ಯಾನುಭಾಗ್(49BYN-Sept26-1-N.M.Shanbhag) ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲ ಖಾಸಗಿ ಅಸ್ಪತ್ರೆಯಲ್ಲಿ ಶನಿವಾರ ನಿಧನರಾದರು. ಇವರ ಪತ್ನಿ ಬೈಂದೂರು ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನಯನಾ ಎನ್. ಶ್ಯಾನುಭಾಗ್‌ರನ್ನು ಅಗಲಿದ್ದಾರೆ.

Call us

Call us

Call us

Leave a Reply

Your email address will not be published. Required fields are marked *

4 × 2 =