ಕುಂದಾಪುರ : ಬಾಗಿಲಕೋಟೆ ಯುವ ಹೋಟೆಲ್ ಉದ್ಯಮಿ ಹೊಸಾಡು ಕೇರಿಕೊಡ್ಲು ನವೀನ್ ಎಂ.ಶೆಟ್ಟಿ (24) ಮಾ.13 ರಂದು ಬಾಗಿಲುಕೋಟೆಯಲ್ಲಿ ನಡೆದ ರಸ್ತೆ ದುರಂತದಲ್ಲಿ ನಿಧನರಾದರು. ಮೂಲತಃ ಕುಂದಾಪುರ ತಾಲೂಕ್ ಹೊಸಾಡು ಗ್ರಾಮ ನಿವಾಸಿಯಾಗಿದ್ದ ಮೃತರು ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.
ಹೋಟೆಲ್ ಉದ್ಯಮಿ ನವೀನ್ ಶೆಟ್ಟಿ ಅಫಘಾತದಲ್ಲಿ ನಿಧನ
