ಉಡುಪಿ ಜಿಲ್ಲೆಯಲ್ಲಿಂದು 471 ಕೋವಿಡ್ ಪಾಸಿಟಿವ್ ಪ್ರಕರಣ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇಂದು 471 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಈ ಪೈಕಿ ಉಡುಪಿ 267, ಕುಂದಾಪುರ 154, ಕಾರ್ಕಳ ತಾಲೂಕಿನ 44 ಹಾಗೂ ಹೊರ ಜಿಲ್ಲೆಯಿಂದ ಬಂದ 6 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ.

Call us

Call us

ಒಟ್ಟು ಪ್ರಕರಣಗಳಲ್ಲಿ 154 ಸಿಂಟಮಿಕ್ ಹಾಗೂ 317 ಅಸಿಂಟಮಿಕ್ ಪ್ರಕರಣಗಳಾಗಿದ್ದು, ಈವರೆಗೆ ಜಿಲ್ಲೆಯಲ್ಲಿ ಒಟ್ಟು 1084 ಸಕ್ರಿಯ ಪ್ರಕರಣಗಳಿವೆ.

Call us

Call us

 

 

Leave a Reply

Your email address will not be published. Required fields are marked *

two × 3 =