ಮಾ.5ರಿಂದ ಮಂಗಳೂರು-ಭಟ್ಕಳ ನೂತನ ವೋಲ್ವೋ ಬಸ್ ಸೇವೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ 6 ಹೊಸ ವೋಲ್ವೋ ಬಸ್ಗಳು ಮಂಗಳೂರು ಭಟ್ಕಳ ಮಾರ್ಗದಲ್ಲಿ ಮಾ.5ರಿಂದ ಸಂಚರಿಸಲಿದ್ದು ಪ್ರತಿದಿನ 9 ಟ್ರಿಪ್ಗಳನ್ನು ನಿರ್ವಹಿಸಲು ಯೋಜಿಸಲಾಗಿದೆ.

Click Here

Call us

Call us

ಮಂಗಳೂರು ಭಟ್ಕಳದ ಪ್ರಮುಖ ಸ್ಥಳಗಳ ದರಗಳು: ಮಂಗಳೂರು- ಭಟ್ಕಳ 225ರೂ, ಮಂಗಳೂರು-ಕುಂದಾಪುರ 160 ರೂ, ಮಣಿಪಾಲ ಉಡುಪಿ-ಕುಂದಾಪುರ 65 ರೂ, ಕುಂದಾಪುರ-ಬೈಂದೂರು 45ರೂ. ಕುಂದಾಪ್ರ ಡಾಟ್ ಕಾಂ.

Click here

Click Here

Call us

Visit Now

ಸಮಯ: ಬೆಳಿಗ್ಗೆ 6:45ಕ್ಕೆ ಮಂಗಳೂರಿನಿಂದ ಹೊರಟು 9:45ಕ್ಕೆ ಭಟ್ಕಳ ತಲುಪಲಿದೆ. ಇದರಂತೆ ಬೆಳಿಗ್ಗೆ 7:15, 7:45, 10:00, 10:30, 11:00 ಅಪರಾಹ್ನ 2:45, 3:15, 3:45ಕ್ಕೆ ಮಂಗಳೂರಿನಿಂದ ಭಟ್ಕಳಕ್ಕೆ ಹೊರಡಲಿದೆ. ಭಟ್ಕಳದಿಂದ ಬೆಳಿಗ್ಗೆ 6:30, 7:00, 10:45, 11:15, 11:45, ಅಪರಾಹ್ನ 2:00, 20, 3:00ಕ್ಕೆ ಹೊರಡಲಿದೆ. ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಮಣಿಪಾಲ ಮೂಲ್ಕಿ, ಸುರತ್ಕಲ್ ಬಸ್ ನಿಲುಗಡೆಯಿದ್ದು ಸಾರ್ವಜನಿಕರು ನೂತನ ಸೇವೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

6 volvo buses running for mangalore to bhatkal 

Call us

Leave a Reply

Your email address will not be published. Required fields are marked *

7 + ten =