Site icon Kundapra.com ಕುಂದಾಪ್ರ ಡಾಟ್ ಕಾಂ

ವೀಡಿಯೋ: ಯೋಧನ ಹೆಂಡತಿಯಾಗಿ ಹುಟ್ಟಿ ಬರಲು ಇಷ್ಟ ಪಡ್ತೆನೆ – ಮಾದೇವಿ ಕೊಪ್ಪದ

ಕುಂದಾಪ್ರ ಡಾಟ್ ಕಾಂ ವೀಡಿಯೋ
ಏಳೇಳು ಜನ್ಮನೂ ಹುಟ್ಟಿ ಬರೋ ಹಾಗಿದ್ರೆ ಯೋಧನ ಹೆಂಡತಿಯಾಗಿ ಹುಟ್ಟಿ ಬರಲು ಇಷ್ಟ ಪಡ್ತೆನೆ. ಹೀಗೆ ಆತ್ಮಸ್ಥೈರ್ಯದಿಂದ ಹೇಳಿದವರು ಭಾರತದ ಹುತಾತ್ಮ ಯೋಧ ಲ್ಯಾನ್ಸ್ ಹನುಮಂತಪ್ಪ ಕೊಪ್ಪದ ಅವರ ಮಡದಿ ಮಾದೇವಿ ಕೊಪ್ಪದ. ತಮ್ಮ ಮಗಳನ್ನು ಸೈನ್ಯಕ್ಕೆ ಸೇರಿಸುವುದೇ ನನ್ನ ಗುರಿ ಎಂದಿದ್ದ ಈ ದಿಟ್ಟ ಮಹಿಳೆ ಬೈಂದೂರಿನ ಉಪ್ಪುಂದದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ ಮಾತುಗಳಿವು. ಕೆಳಗಿನ ವೀಡಿಯೋ ನೋಡಿ. ಕುಂದಾಪ್ರ ಡಾಟ್ ಕಾಂ ವೀಡಿಯೋ

Exit mobile version