Site icon Kundapra.com ಕುಂದಾಪ್ರ ಡಾಟ್ ಕಾಂ

ಜನಪರ, ಪ್ರಗತಿಪರ ವೇದಿಕೆ: ಡಿವೈಎಸ್‌ಪಿ ಮಂಜುನಾಥ ಶೆಟ್ಟರಿಗೆ ಅಭಿನಂದನೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಕಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟರಿಗೆ ಕುಂದಾಪುರದ ಜನಪರ, ಪ್ರಗತಿಪರ ವೇದಿಕೆ ಸಂಚಾಲಕ ಮಾಣಿ ಗೋಪಾಲ ಅಭಿನಂದನೆ ಸಲ್ಲಿಸಿದರು.

ಪುರಸಭಾಧ್ಯಕ್ಷೆ ವಸಂತಿ ಸಾರಂಗ, ಪುರಸಭಾ ಸದಸ್ಯರಾದ ಶಕುಂತಲಾ ಗುಲ್ವಾಡಿ, ಪುಷ್ಪ ಶೇಟ್, ಜ್ಯೋತಿ ಕೋಡಿ, ವೇದಿಕೆ ಸಹಸಂಚಾಲಕ ರಾಮಕೃಷ್ಣ ಹೇರ್ಳೆ, ಗಿರೀಶ್ ಕುಂದಾಪುರ, ಶ್ರೀಧರ ಆಚಾರ್ಯ, ಶೈಲೇಶ್, ಸದಸ್ಯರಾದ ಕಾಳಪ್ಪ ಪೂಜಾರಿ, ಗೋಪಾಲ ಬಂಗೇರ, ಕಾರ್ತಿಕ್ ಮಧ್ಯಸ್ಥ, ರಂಜಿತ್ ಕುಮಾರ್ ಶೆಟ್ಟಿ, ಸತೀಶ್ ಹೆಗ್ಡೆ, ದೀಪಕ್ ನಾವುಂದ, ಚಂದ್ರಶೇಖರ ಶೆಟ್ಟಿ, ವಿನೋದ್ ಕ್ರಾಸ್ತಾ, ಸ್ಟೀವನ್ ಡಿ’ಕೋಸ್ಟ, ಶ್ರೀಧರ ಪಿ.ಎಸ್., ನಾಗರಾಜ ಪುತ್ರನ್, ಕೋಡಿ ಸುನೀಲ್ ಪೂಜಾರಿ, ಅಶೋಕ ಸಾರಂಗ, ಗಣೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

Exit mobile version