Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ವಿಜ್ಞಾನ ವಿಭಾಗದಲ್ಲಿ ರಾಜೇಶ್‌ಗೆ ಶೇ.93.33ಅಂಕ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರಾಜೇಶ್ ಬಿಲ್ಲವ ಅವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.93.33 ಅಂಕಗಳಿಸಿ ಸಾಧನೆಗೈದಿದ್ದಾರೆ. ವಿಜ್ಞಾನ ವಿಭಾಗದ ಭೌತಶಾಸ್ತ್ರದಲ್ಲಿ 98, ರಸಾಯನಶಾಸ್ತ್ರ 99, ಗಣಿತ 100, ಜೀವಶಾಸ್ತ್ರ 96, ಕನ್ನಡ 92 ಹಾಗೂ ಇಂಗ್ಲಿಷ್‌ನಲ್ಲಿ 75 ಅಂಕಗಳಿಸಿದ್ದಾನೆ. ಇವರು ಯಡ್ತರೆ ಹೊಳ್ಳರಹಿತ್ಲು ಶಂಕರ ಬಿಲ್ಲವ ಮ್ತು ಯಶೋಧ ದಂಪತಿಗಳ ಪುತ್ರ.

Exit mobile version