Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಭಟ್ಕಳಕ್ಕೆ ತೆರಳಿದ್ದ ಸಯೀದ್ ಸಾರಂಗ್ ನಾಪತ್ತೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು:  ಭಟ್ಕಳಕ್ಕೆ ತೆರಳಿದ್ದ ಬೈಂದೂರಿನ ಕೆನರಾ ಸ್ಟಿಕರ್ ಕಟ್ಟಿಂಗ್ ಅಂಗಡಿ ಮಾಲೀಕ ಸಯೀದ್ ಸಾರಂಗ್ (36) ನಾಪತ್ತೆಯಾಗಿರುವ ಘಟನೆ ನಡೆದಿದೆ. ಮರಳಿ ಮನೆಗೆ ಬರುತ್ತೇನೆ ಎಂದು ಹೇಳಿ ಹೊರಟವನ್ನು ವಾರ ಕಳೆದರೂ ಹಿಂತಿರುಗದ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಹುಡುಕಿ ಪರಿಚಯ, ಸಂಬಂಧಿಕರಲ್ಲಿ ವಿಚಾರಿಸಿದರೂ ಫಲಕಾರಿಯಾಗದ ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (08254-251033) ತಿಳಿಸಬೇಕಾಗಿ ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version