Kundapra.com ಕುಂದಾಪ್ರ ಡಾಟ್ ಕಾಂ

ಹಿಂಜಾವೇ ಕೋಟೇಶ್ವರ ವಲಯ ಪುನರಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿಂದು ಜಾಗರಣ ವೇದಿಕೆ ಕೋಟೇಶ್ವರ ವಲಯದ ಪುನರಾರಂಭದ ಬೈಠಕ್ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು.

ಕೋಟೇಶ್ವರ ವಲಯದ ಸಂಚಾಲಕರಾಗಿ ಆದರ್ಶ ಅರಸರಬೆಟ್ಟು, ವಲಯ ಸಹ ಸಂಚಾಲಕರಾಗಿ ಉಮೇಶ್ ಕಳ್ಳಿಗುಡ್ಡೆ, ಸಂತೋಷ್ ಅರಾಲ್‌ಗುಡ್ಡೆ, ನಾಗೇಶ್ ಮಾರ್ಕೋಡು ಆಯ್ಕೆಯಾದರು. ಕಾರ್ಯದರ್ಶಿ- ಶ್ರೀನಿವಾಸ ಆಚಾರ್ಯ, ನಿಧಿಪ್ರಮುಖ- ವಿನೇಶ್ ಮಾರ್ಕೋಡು ಆಯ್ಕೆಯಾಗಿದ್ದು, ಹಿಂಜಾವೇ ಉಡುಪಿ ಜಿಲ್ಲಾ ಸಂಚಾಲಕ ಅರವಿಂದ ಕೋಟೇಶ್ವರ ಜವಬ್ದಾರಿ ಘೋಷಣೆ ಮಾಡಿದರು. ಉಡುಪಿ ಜಿಲ್ಲಾ ನಿಧಿಪ್ರಮುಖ್ ಅಶೋಕ ಕಾಗೇರಿ ಉಪಸ್ಥಿತರಿದ್ದರು.

Exit mobile version