Kundapra.com ಕುಂದಾಪ್ರ ಡಾಟ್ ಕಾಂ

ಕೋಣಿ: ಹೆಚ್‌ಎಂಟಿ ಪ್ರೆಂಡ್ಸ್ ವತಿಯಿಂದ ಅಂಗನವಾಡಿಗೆ ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೋಣಿ ಹೆಚ್‌ಎಂಟಿ ಪ್ರೆಂಡ್ಸ್ ವತಿಯಿಂದ ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ನೂತನ ಧ್ವಜಸ್ತಂಭ, ಕುಡಿಯುವ ನೀರಿನ ಟ್ಯಾಂಕ್, ಕುಕ್ಕರ್ ಹಾಗೂ ಅಗತ್ಯ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ ಎನ್.ಕೆ.ಹೆಬ್ಬಾರ್ ಕೋಣಿ, ಶಾಲಾ ಶಿಕ್ಷಕಿ ಗುಲಾಬಿ ಸಹಾಯಕಿ ಯರುನಿಕಾ ಡಿ.ಸೋಜ ಹಾಗೂ ಹೆಚ್‌ಎಂಟಿ ಫ್ರೆಂಡ್ಸ್ ತಂಡದ ಸದಸ್ಯರು ಉಪಸ್ಥಿತರಿದ್ದರು.

HMT Friends Kon1

Exit mobile version