Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪ್ರ ಕನ್ನಡದ ‘ಗಂಡ್ ಹಡಿ ಗಂಡ್’ ಅಲ್ಬಂ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಯುವ ಸಾಹಿತಿ, ಪತ್ರಕರ್ತ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರ ಚೊಚ್ಚಲ ಕುಂದಾಪ್ರ ಕನ್ನಡದ ಹಾಡುಗಳ ‘ಗಂಡ್ ಹಡಿ ಗಂಡ್’ ಆಲ್ಬಂ ಸಾಂಗ್ ಬೆಂಗಳೂರಿನ ವಿರಶೈವ ಸಭಾಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡಿದೆ.

ಗಂಡ್ ಹಡಿ ಗಂಡ್ ಆಲ್ಬಂನಲ್ಲಿರುವು ಎರಡೂ ಹಾಡುಗಳೂ ನವಿರಾದ ಸಾಹಿತ್ಯ, ಅದ್ದೂರಿ ಸಂಗೀತ ಸಂಯೋಜನೆಯೊಂದಿಗೆ ಮೂಡಿಬಂದಿದ್ದು ಕುಂದನಾಡಿದರ ಮನಗೆಲ್ಲಲಿದೆ. ಅಲ್ವಿನ್ ಬ್ರೂನೊ ಹಾಗೂ ವರ್ಣ ಬ್ರದರ್ಸ್ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು, ಕುಂದಗನ್ನಡದ ಸುಂದರ ಹಾಡಿಗೆ ಮನು ಹಂದಾಡಿ ಅವರೂ ಧ್ವನಿ ಸೇರಿಸಿದ್ದಾರೆ.

ಹಾಡು ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಥವಾ ಅಲ್ಲಿಯೇ ಪ್ಲೇ ಮಾಡಿ

Gand Hadi Gand – Title Song by ಕುಂದಾಪ್ರ ಡಾಟ್ ಕಾಂ

URMANIGAND NA… – Sandeep Shetty Heggadde by ಕುಂದಾಪ್ರ ಡಾಟ್ ಕಾಂ

Exit mobile version