ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಜರ್ನಿ ಎನ್ನುವ ಕಿರುಚಿತ್ರದ ಮುಹೂರ್ತವು ನೆರವೇರಿತು. ಛಾಯಾಗ್ರಾಹಕ ದಿನೇಶ್ ಗೋಡೆಯವರು ಕ್ಯಾಮರ ಆನ್ ಮಾಡುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ
ಗುರು ಕುಂದಾಪುರ್ ಹಾಗೂ 360’ ತಂಡದ ಸದಸ್ಯರಾದ ಸಚಿನ್ ಬಿ ಶೇರುಗಾರ್, ಲೋಕೇಶ್ ಪೂಜಾರಿ, ಅಭಿಷೇಕ್ ಶೇರುಗಾರ್, ನವೀನ್ ಕ್ಷತ್ರಿಯ, ಪ್ರವಿಣ್, ಗಣೇಶ, ರಾಜೇಶ್ ಆಚಾರ್ಯ, ಲಕ್ಷ್ಮೀ ಕಾಂತ್ ಬಿಜೂರು ಮೊದಲಾದವರು ಜೊತೆಗಿದ್ದರು.