ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಕೋಟೇಶ್ವರದ ಸೈಂಟ್ ಜೋಸೆಫ್ ಒಲ್ಡ್ ಸಿಟಿಜನ್ ಹೋಮ್‌ನ ನಿವಾಸಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾದ ಅಜಿತ್ ಕೆ, ಕಾರ್ಯದರ್ಶಿ ಸಿ.ಎಚ್.ಗಣೇಶ್, ಆನ್ಸ್ ಕ್ಲಬ್ ಅಧ್ಯಕ್ಷೆ ರಾಜಶ್ರೀ ಅಜಿತ್, ಎಂ.ಪಿ. ಶಿವಾನಂದ, ಗಣೇಶ್ ಬೆಟ್ಟಿನ್, ರಾಜಶೇಖರ ಹೆಗ್ಡೆ, ಸದಾನಂದ ಉಡುಪ, ಗಿರಿಜಾ ಮಾಣಿ ಗೋಪಾಲ, ಪೂರ್ಣಿಮಾ ಭವಾನಿ ಶಂಕರ, ಆನ್ಸ್ ಕ್ಲಬ್ ಕಾರ್ಯದರ್ಶಿ ಸೌಮ್ಯ ರವಿ, ಪ್ರೀತಿ ಅಜೇಯ ಹವಾಲ್ದಾರ್, ಶ್ರೀರಕ್ಷಾ ಅಜಿತ್, ಸ್ಮಿತಾ ಶಿವಾನಂದ ಹಾಗೂ ಪದಾಧಿಕಾರಿಗಳು, ಕೋಟೇಶ್ವರದ ಸೈಂಟ್ ಜೋಸೆಫ್ ಒಲ್ಡ್ ಸಿಟಿಜನ್ ಹೋಮ್‌ಟಿ ಆಡಳಿತ ಮಂಡಳಿ ಪ್ರಮುಖರು ಉಪಸ್ಥಿತರಿದ್ದರು.