Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಪುರಸಭಾ ಚುನಾವಣೆ: ಗೆಲುವಿನ ನಗೆ ಬೀರಿದ ಅಭ್ಯರ್ಥಿಗಳು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಪುರಸಭಾ ಚುನಾವಣೆಯಲ್ಲಿ ಬಿಜೆಪಿ 14 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೇ, ಕಾಂಗ್ರೆಸ್ 8 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಪುರಸಭೆಯ 23 ವಾರ್ಡುಗಳಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ ಇಲ್ಲಿದೆ.

ಫೆರಿ ರಸ್ತೆ ವಾರ್ಡ್ – ಅಬು ಮಹಮ್ಮದ್ (ಕಾಂಗ್ರೆಸ್)
ಮದ್ದುಗುಡ್ಡೆ ವಾರ್ಡ್ – ರಾಘವೇಂದ್ರ ಖಾರ್ವಿ (ಬಿಜೆಪಿ)
ಈಸ್ಟ್ ಬ್ಲಾಕ್ ವಾರ್ಡ್ – ಪ್ರಭಾವತಿ ಶೆಡ್ತಿ (ಕಾಂಗ್ರೆಸ್)
ಖಾರ್ವಿಕೇರಿ ವಾರ್ಡ್ – ಚಂದ್ರಶೇಖರ ಖಾರ್ವಿ (ಕಾಂಗ್ರೆಸ್)
ಬಹದ್ದೂರ್ ಶಾ ವಾರ್ಡ್ – ಸಂದೀಪ ಖಾರ್ವಿ (ಬಿಜೆಪಿ)
ಚಿಕ್ಕನಸಾಲು ಎಡಬದಿ ವಾರ್ಡ್ – ಸಂತೋಷ್ ಶೆಟ್ಟಿ (ಬಿಜೆಪಿ) ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೀನು ಮಾರ್ಕೆಟ್ ವಾರ್ಡ್ – ಶ್ರೀಧರ ಶೇರೆಗಾರ್ (ಕಾಂಗ್ರೆಸ್)
ಚಿಕ್ಕನಸಾಲು ಬಲಬದಿ ವಾರ್ಡ್ – ಕೆ.ಜಿ ನಿತ್ಯಾನಂದ (ಕಾಂಗ್ರೆಸ್)
ಸರಕಾರಿ ಆಸ್ಪತ್ರೆ ವಾರ್ಡ್ – ದೇವಕಿ ಸಣ್ಣಯ್ಯ (ಕಾಂಗ್ರೆಸ್)
ಚರ್ಚ್ ರೋಡ್ ವಾರ್ಡ್ – ಪ್ರಭಾಕರ್ (ಬಿಜೆಪಿ)
ಸೆಂಟ್ರಲ್ ವಾರ್ಡ್ – ಮೋಹನದಾಸ್ ಶೆಣೈ (ಬಿಜೆಪಿ)  ಕುಂದಾಪ್ರ ಡಾಟ್ ಕಾಂ ಸುದ್ದಿ.
ವೆಸ್ಟ್ ಬ್ಲಾಕ್ ವಾರ್ಡ್ – ಅಶ್ವಿನಿ (ಬಿಜೆಪಿ)
ಮಂಗಳೂರು ಟೈಲ್ಸ್ ವಾರ್ಡ್ – ಶ್ವೇತಾ ಸಂತೋಷ್ (ಬಿಜೆಪಿ)
ಕೋಡಿ ದಕ್ಷಿಣ ವಾರ್ಡ್ – ಅಶ್ಪಕ್ (ಕಾಂಗ್ರೆಸ್)
ಕೋಡಿ ಮಧ್ಯ ವಾರ್ಡ್ – ಕಮಲ ಮಂಜುನಾಥ್ (ಪಕ್ಷೇತರ)
ಕೋಡಿ ಉತ್ತರ ವಾರ್ಡ್ – ಲಕ್ಷ್ಮೀ ಬಾಯಿ (ಕಾಂಗ್ರೆಸ್)
ಟಿ.ಟಿ.ರೋಡ್ ವಾರ್ಡ್ – ವೀಣಾ ಭಾಸ್ಕರ್ ಮೆಂಡನ್ (ಬಿಜೆಪಿ)
ನಾನಾ ಸಾಹೇಬ್ ವಾರ್ಡ್ – ರೋಹಿಣಿ ಉದಯಕುಮಾರ್ (ಬಿಜೆಪಿ) ಕುಂದಾಪ್ರ ಡಾಟ್ ಕಾಂ ಸುದ್ದಿ.
ಜೆ.ಎಲ್.ಬಿ ವಾರ್ಡ್ – ವಿ. ಶ್ರೀಕಾಂತ್ (ಬಿಜೆಪಿ)
ಕುಂದೇಶ್ವರ ವಾರ್ಡ್ – ಗಿರೀಶ್ ದೇವಾಡಿಗ (ಬಿಜೆಪಿ)
ಹುಂಚಾರ ಬೆಟ್ಟು ವಾರ್ಡ್ – ಶೇಖರ ಪೂಜಾರಿ (ಬಿಜೆಪಿ)
ಶಾಂತಿನಿಕೇತನ ವಾರ್ಡ್ – ವನಿತಾ ಎಸ್. ಬಿಲ್ಲವ (ಬಿಜೆಪಿ)
ಕಲ್ಲಾಗರ ವಾರ್ಡ್ – ಪ್ರೇಮಲತಾ ರಮೇಶ್ ಪೂಜಾರಿ (ಬಿಜೆಪಿ)

Also read

ಬಿಜೆಪಿ ತೆಕ್ಕೆಗೆ ಕುಂದಾಪುರ ಪುರಸಭೆ – https://kundapraa.com/?p=29714

Exit mobile version