Kundapra.com ಕುಂದಾಪ್ರ ಡಾಟ್ ಕಾಂ

ನಾಡ ಹಬ್ಬಕ್ಕೆ ಅದ್ದೂರಿ ಚಾಲನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಾಡಾ ಗ್ರಾಮದ ಪಡುಕೋಣೆ ಗ್ರೇಗರಿ ಹೈಸ್ಕೂಲು ಮೈದಾನದಲ್ಲಿ ಆಯೋಜಿಸಲಾದ ಮೂರು ದಿನಗಳ ನಾಡ ಹಬ್ಬಕ್ಕೆ ಅದ್ದೂರಿ ಚಾಲನೆ ದೊರೆತಿದೆ.

ಸಂಜೆ ಅದ್ದೂರಿ ಶೋಭಾಯಾತ್ರೆ, ಬಳಿಕ ಉದ್ಘಾಟನಾ ಸಮಾರಂಭ ಜರುಗಿತು. ಖ್ಯಾತ ನಿರೂಪಕಿ ಅನುಶ್ರೀ, ವಿವಿಧ ಕಿರುತೆರೆ ಕಲಾವಿದರು ಹಾಗೂ ನೃತ್ಯತಂಡಗಳು ನೆರದಿದ್ದ ಸಹಸ್ರಾರು ಮಂದಿಯನ್ನು ರಂಜಿಸಿದರು.

Exit mobile version