ಕುಂದಾಪ್ರ ಡಾಟ್ ಕಾಂ’ ಸುದ್ದಿ
ಸುಣ್ಣಾರಿಯಲ್ಲಿ ನಡೆದ ಪದವಿ ಪೂರ್ವ ವಿದ್ಯಾರ್ಥಿಗಳ ತಾಲೂಕು ಮಟ್ಟದ ತ್ರೋ ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು.ಕಾರ್ತಿಕ್, ಪ್ರಜ್ವಲ್, ನಿಶಾಂತ್, ಹರೀಶ್, ಅಖಿಲೇಶ್, ಸಚಿನ್, ಹಿತೇಶ್, ನಿಖಿಲ್, ಕಾರ್ತಿಕೇಶ್, ವಿವೇಕ್, ಧನುಷ್, ನಿಶಾಲ್, ಶ್ರೇಯಸ್,ಆದರ್ಶ್, ದೀಕ್ಷಿತ್ ಪ್ರಭಾರ ಪ್ರಾಂಶುಪಾಲ ಥಾಮಸ್ ಪಿ ಎ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಟ್ರೋಫಿಯೊಂದಿಗೆ.
ಎಸ್.ವಿ ಕಾಲೇಜು ಗಂಗೊಳ್ಳಿ: ತ್ರೋಬಾಲ್ ಪ್ರಥಮ
