Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ‘ನಮ್ಮನೆ’ ಊಟದ ಹೋಟೆಲ್ ಶುಭಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಹೊಸ ಬಸ್ ನಿಲ್ದಾಣದ ಸಮೀಪ ನೂತನವಾಗಿ ಪ್ರಾರಂಭಗೊಂಡ ನಮ್ಮನೆ ಮಾಂಸಾಹಾರಿ ಊಟದ ಹೋಟೆಲ್‌ನ್ನು ಮುಂಬೈ ಉದ್ಯಮಿ, ಹಂಗಳೂರು ಪ್ರಸನ್ನ ಆಂಜನೇಯ ದೇವಸ್ಥಾನದ ಸ್ಥಾಪಕರಾದ ಸುರೇಶ ಡಿ ಪಡುಕೋಣೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕುಂದಾಪುರದ ತಹಶೀಲ್ದಾರ್ ತಿಪ್ಪೇಸ್ವಾಮಿ, ಕಟ್ಟಡದ ಮಾಲೀಕರದ ಪ್ರೇಮಾನಂದ ಶೆಟ್ಟಿ, ಕುಂದಾಪುರ ವಲಯ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ರಾಜಾ ಮಠದ ಬೆಟ್ಟು, ದತ್ತಾತ್ರೆಯ ದೇವಾಡಿಗ, ಚಂದ್ರಶೇಖರ ದೇವಾಡಿಗ, ಆನಂದ್ ಕೆ ಏನ್, ದಿನೇಶ್ ವಿ ದೇವಾಡಿಗ, ಉದಯ ಹೇರಿಕೇರಿ, ರಾಮ ದೇವಾಡಿಗ, ಸಂಸ್ಥೆಯ ಪಾಲುದಾರರಾದ ನಾಗರಾಜ್ ರಾಯಪ್ಪನಮಠ, ನವೀನ್, ಚಂದ್ರ ರಾಯಪ್ಪನಮಠ ಉಪಸ್ಥಿತರಿದ್ದರು.

Exit mobile version