ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎನ್.ಸಿ.ಸಿ ಜ್ಯೂನಿಯರ್ ಅಂಡರ್ ಆಫೀಸರ್ ಆಳ್ವಾಸ್ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ ನವದೆಹಲಿಯಲ್ಲಿ ಜ.26ರಂದು ಗಣರಾಜ್ಯೋತ್ಸವ ಕಾರ್ಯಕ್ರಮಗಳಾದ ‘ರಾಜಪತ್ ಗಣರಾಜ್ಯೋತ್ಸವ ಪಥ ಸಂಚಲನ’ದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಈಕೆ ಎನ್.ಸಿ.ಸಿ ಎಸ್.ಡಬ್ಲ್ಯು ಕಂಟಿಂಜೆಂಟ್ ಆಗಿ ಕರ್ನಾಟಕ-ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಲಿದ್ದಾರೆ. ಇವರು ಸತತ ನಾಲ್ಕು ತಿಂಗಳಿನಿಂದ ಎಂಟು ತರಬೇತಿ ಶಿಬಿರಗಳಲ್ಲಿ ಅಭ್ಯಾಸ ನಡೆಸಿದ್ದಾರೆ. ಈಕೆ ಗಂಗೊಳ್ಳಿ ನಿವಾಸಿ ಗೋಪಾಲ ಚಂದನ್ ಹಾಗೂ ಡಾ. ವೀಣಾ ಕಾರಂತ್ ದಂಪತಿ ಪುತ್ರಿ.
ಇದನ್ನೂ ಓದಿ:
► ವೈಷ್ಣವಿ ಗೋಪಾಲ್‌ಗೆ ರಾಜ್ಯಮಟ್ಟದ ಎನ್‌ಸಿಸಿ ಚಿನ್ನದ ಪದಕ – https://kundapraa.com/?p=33662 .
► ವೈಷ್ಣವಿ ಗೋಪಾಲ್ ರಾಜ್ಯ ಮಟ್ಟಕ್ಕೆ ಆಯ್ಕೆ- https://kundapraa.com/?p=27195 .
► ಕನ್ನಡ ಚರ್ಚಾ ಸ್ವರ್ಧೆ: ವೈಷ್ಣವಿ ಗೋಪಾಲ್ ಪ್ರಥಮ – https://kundapraa.com/?p=20472 .

