ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂಡಿಯನ್ ಸೈಕೆಯಾಟ್ರಿಸ್ಟ್ಸ್ ಸೊಸೈಟಿ ಮತ್ತು ಶಿವಮೊಗ್ಗದ ಕ್ಷೇಮ ಟ್ರಸ್ಟ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಳೆದ ತಿಂಗಳು ಅಂತರ್ಜಾಲ ಮೂಲಕ ನಡೆಸಿದ್ದ ರಾಷ್ಟ್ರೀಯ ಮಟ್ಟದ ’Minding Our Minds During Lockdown’ ವಿಷಯದ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರದ ಹತ್ತನೆ ತರಗತಿಯ ವಿದ್ಯಾರ್ಥಿ ಮೊಗೇರಿ ಚಿನ್ಮಯ ಅಡಿಗ ಪ್ರಥಮ ಸ್ಥಾನ ಪಡೆದಿರುವನು. ಅವನು ಬೈಂದೂರು ತಾಲ್ಲೂಕು ಕೆರ್ಗಾಲು ಗ್ರಾಮದ ಮೊಗೇರಿ ಜನಾರ್ದನ ಅಡಿಗ-ಅನುಪಮಾ ಕೋಟ ದಂಪತಿಯ ಪುತ್ರ.
ಪ್ರಬಂಧ ಸ್ಪರ್ಧೆ: ಮೊಗೇರಿ ಚಿನ್ಮಯ ಅಡಿಗ ಪ್ರಥಮ
