Site icon Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆ ನಾಡಗಡಿ ಭದ್ರಮಹಾಂಕಾಳಿ ದೈವಸ್ಥಾನಕ್ಕೆ ಸೋಲಾರ ಕೊಡುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ವಂಡ್ಸೆ ನಾಡಗಡಿಯಲ್ಲಿರುವ ಶ್ರೀ ಭದ್ರಮಹಾಂಕಾಳಿ ದೈವಸ್ಥಾನಕ್ಕೆ ವಂಡ್ಸೆ ಆರ್. ಕೆ. ಗ್ರಾಫಿಕ್ಸ್ ಮಾಲಕ ರಕ್ಷಿತ್ ಕುಮಾರ ವಂಡ್ಸೆ ತನ್ನ ಹುಟ್ಟುಹಬ್ಬದ ಸವಿನೆನಪಿಗಾಗಿ ೧೫,೫೦೦ ರೂ. ಮೌಲ್ಯದ ಸೆಲ್ಕೋ ಸೋಲಾರ್ ಸಿಸ್ಟಮ್ ಕೊಡುಗೆಯಾಗಿ ನೀಡಿದರು.

ಕೆಲವು ತಿಂಗಳುಗಳ ಹಿಂದೆ ಉಪ್ಪೂರಿನ ಸ್ವಂದನ ಸೇವಾ ಸಂಸ್ಥೆಯ ವಿಶೇಷ ಮಕ್ಕಳಿಗೆ ಮತ್ತು ಕುಂದಾಪುರ ಚೈತನ್ಯ ಸೇವಾ ಸಂಸ್ಥೆಯ ಮಕ್ಕಳಿಗೆ ಉಚಿತ ಮಣಿಪಾಲ ಆರೋಗ್ಯ ಕಾರ್ಡಗಳನ್ನು ವಿತರಿಸಿದ್ದರು.

 

Exit mobile version