ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ನೂತನ ಅಧ್ಯಕ್ಷರಾಗಿ ಮಹಮ್ಮದ್ ಅಶ್ಫಕ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸತೀಶ್ ಕೊತ್ವಾಲ್, ನಿಯೋಜಿತ ಅಧ್ಯಕ್ಷರಾಗಿ ಎ. ಶಶಿಧರ ಹೆಗ್ಡೆ, ಖಜಾಂಚಿಯಾಗಿ ಪ್ರದೀಪ ವಾಜ್, ಪದಾಧಿಕಾರಿಗಳಾಗಿ ಟಿ. ಬಾಲಚಂದ್ರ ಶೆಟ್ಟಿ (ಕ್ಲಬ್ ಸರ್ವೀಸ್), ಕೆ. ಸುಭಾಶ್ಚಂದ್ರ ಶೆಟ್ಟಿ (ವೆಕೇಶನಲ್ ಸರ್ವೀಸ್), ಗಣೇಶ್ ಐತಾಳ್ (ಕಮ್ಯೂನಿಟಿ ಸರ್ವೀಸ್), ಪ್ರಶಾಂತ ತೋಳಾರ್ (ಇಂಟರ್‌ನ್ಯಾಶನಲ್ ಸರ್ವೀಸ್), ರಾಘವೇಂದ್ರ ಚರಣ ನಾವಡ(ಯೂತ್ ಸರ್ವೀಸ್) ಆಯ್ಕೆಯಾಗಿದ್ದಾರೆ.