ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ತಾಲೂಕಿನ 15 ಗ್ರಾಮ ಪಂಚಾಯತಿಗಳ ಅಭ್ಯರ್ಥಿಗಳ ಸಂಪೂರ್ಣ ವಿವರ
ಶಿರೂರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
ರಮೇಶ ಮೇಸ್ತ (242), ಲಿಂಗಪ್ಪ ಆರ್. ಮೇಸ್ತ (408), ಭಾರತಿ(344), ಮಹಮ್ಮದ್ ಶೋಯಿಬ್(390), ಮಹಮ್ಮದ್ ಅನ್ವರ್ ಹಸನ್ (467), ಶಕೀಲಾ ಅಹಮದ್ (522), ಚಂದು ಹಣಬರಕೇರಿ (247), ರವೀಂದ್ರ ಶೆಟ್ಟಿ ಪಟೇಲರಮನೆ (276), ಸಂಧ್ಯಾ ವಿಶ್ವನಾಥ (235), ಕಾವೇರಿ ಉದಯ ಪೂಜಾರಿ (220), ಆರ್ಮಕ್ಕಿ ರವೀಂದ್ರ ಶೆಟ್ಟಿ (391), ದಿ ಯು ದಿಲ್ಸಾದ್ ಬೆಗಂ (369), ಬಿಬಿ ಸಮೀನಾ (317), ಮಹಮ್ಮದ್ ಗೌಸ್ (417), ಬಾವು ಬಿಬಿ ಪಾತೀಮಾ (243), ಅಲ್ ದಿದಾ (233), ಮೌಲನ್ ಅಬ್ದುಲ್ ಸತ್ತಾರ್ (295), ರಘುರಾಮ ಮೇಸ್ತ(224), ಗೀತಾ ಮೇಸ್ತ(193), ಶಂಕರ ಮೇಸ್ತ (224), ಉಷಾ (245), ಪ್ರೇಮ (232), ನಾಗಯ್ಯ ಶೆಟ್ಟಿ (312), ಪದ್ಮಾವತಿ (437), ಪ್ರಭಾವತಿ (434), ಪ್ರಸನ್ನ ಶೆಟ್ಟಿ (456), ನಾಗರತ್ನ ಚೌಕಿಮನೆ (431), ಉದಯ (508), ಸುರೇಂದ್ರ ದೇವಾಡಿಗ (438), ಮುಲ್ಲಾ ಫಾರೂಕ್ (450), ಖಲಿಫಾ ಶಾಹಿಲ್ (475), ಖಾಪ್ಸಿ ನೂರ್ ಮಹಮ್ಮದ್ (461), ಹೇಮ ಶೆಟ್ಟಿ (309), ಅಲ್ತಾಫ್ ಮುಖ್ರಿ (538), ರಷೀದ್ (461), ಬುಡ್ಡು ಮಹಮ್ಮದ್ ಶಾಕೀರ್ (545), ಅಳ್ವೆಗದ್ದೆ ನಾಗೇಶ್ (403), ದೇವಕಿ ನಾಗಪ್ಪ (219), ಅಳ್ವೆಗದ್ದೆ ಬಾಬು ಮೋಗೇರ (366) ಸೇರಿದಂತೆ ಚುನಾಯಿತರಾಗಿದ್ದಾರೆ. ಫರಿದಾ ಬೇಗಂ, ಲಕ್ಷ್ಮೀ, ಭಾರತಿ, ಬೇಬಿ ಅಸಾಮಿ, ಸುಶೀಲಾ ಸೇರಿದಂತೆ ಐವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 44 ಸ್ಥಾನಗಳ ಪೈಕಿ, 22 ಕಾಂಗ್ರೆಸ್, 14 ಬಿಜೆಪಿ, 4 ಎಸ್ಡಿಪಿಬೆಂಗಲಿಗರು, 4 ಪಕ್ಷೇತರರು ಜಯಗಳಿಸಿದ್ದಾರೆ.
ಉಪ್ಪುಂದ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ)
ಲಕ್ಷ್ಮೀ (351), ಶ್ರೀಧರ (349), ಪೂರ್ಣಿಮ ನಾಯ್ಕ (80), ನಾಗರಾಜ ಖಾರ್ವಿ (325), ಶೇಖರ ಪೂಜಾರಿ (414), ಪ್ರಕಾಶ ಆಚಾರಿ (339), ದಿವಾಕರ ಶೆಟ್ಟಿ (460), ಸುಶೀಲ ಖಾರ್ವಿ (452), ವೀಣಾ ಪೂಜಾರಿ (402), ಮಂಜಿ ಖಾರ್ವಿ (355), ಶ್ರೀನಿವಾಸ ಕೊರಗ ದೇವಾಡಿಗ (383), ವೀರಭದ್ರ (346), ಪ್ರೇಮ ದೇವಾಡಿಗ (301), ಮಂಜುನಾಥ ದೇವಾಡಿಗ (390), ನಾಗರಾಜ ಶೇಟ್ (446), ಬಾರಿನ ಗಿರಿಜಾ (396), ಮುರುಳೀಧರ (480), ವಿನೋಧರಾಜ್ (441), ಸುಪ್ರೀತಾ (335), ದುರ್ಗಮ್ಮ (358), ಜಗನ್ನಾಥ (492), ಸುಪ್ರೀತಾ ದಿವಾಕರ ಶೆಟ್ಟಿ (358) ಗಿರಿಜಾ ಬಾಬು ಖಾರ್ವಿ (395), ಮೋಹನಚಂದ್ರ (547), ಸುಮಿತ್ರಾ (244), ರೇಷ್ಮಾ ಸಂದೇಶ ಭಟ್ (467), ಮಹಾಲಕ್ಷ್ಮೀ (363), ಬಾಬು (479) ಆಯ್ಕೆಯಾಗಿದ್ದರೆ. ಮಂಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 29 ಸ್ಥಾನಗಳ ಪೈಕಿ, 22ಬಿಜೆಪಿ, 6 ಕಾಂಗ್ರೆಸ್, 1 ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ.
ಬಿಜೂರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ)
ಚಣ್ಣಮ್ಮ (219), ರಂಜಿತ್ (297), ರಮೇಶ ವಿ. ದೇವಾಡಿಗ ( 339), ಸರೋಜ ದೇವಾಡಿಗ (287), ಶಾಂತ (219), ರಾಜೇಂದ್ರ (270), ಸೀತಾ (217), ರೇವತಿ (165), ರಾಘವೇಂದ್ರ ಗಾಣಿಗ (307), ಗಂಗಾಧರ ತಿಪ್ಪನಡಿ (333), ಶ್ರೀಮತಿ ಶೆಟ್ಟಿ (271), ಅಶೋಕ ಪೂಜಾರಿ (327), ರಾಘವೇಂದ್ರ ಕೆ (324), ಮುಕಾಂಬಿಕಾ (308), ವೀರೆಂದ್ರ ಶೆಟ್ಟಿ (488), ಲಕ್ಷ್ಮೀ (282), ಲೋಲಾಕ್ಷಿ (322), ಗಿರೀಶ (385). 18 ಸ್ಥಾನಗಳ ಪೈಕಿ, 10 ಬಿಜೆಪಿ ಬೆಂಬಲಿತರು, 7 ಕಾಂಗ್ರೆಸ್ ಬೆಂಬಲಿತರು, ಒಬ್ಬ ಪಕ್ಷೆತರರು ಜಯಗಳಿಸಿದ್ದಾರೆ.
ಕೆರ್ಗಾಲ್ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
ಗಣಪತಿ ದೇವಾಡಿಗ (214), ರೇವತಿ (274), ರಾಘವೇಂದ್ರ ದೇವಾಡಿಗ (278), ರಾಘವೇಂದ್ರ ಪೂಜಾರಿ (260), ಗೀತಾ (244), ಶಾರದಾ (272), ವಿನೋದಾ (292). ವೆಂಕಮ್ಮ (369), ನೀಲು (429), ಜಾನಕಿ (462), ಮಾಧವ (507) ಆಯ್ಕೆಯಾಗಿದ್ದಾರೆ. ಕರುಣಾಕರ ಶೆಟ್ಟಿ ಅವಿರೋಧ ಆಯ್ಕೆಯಾಗಿದ್ದು, 12 ಸ್ಥಾನಗಳ ಪೈಕಿ, 6 ಕಾಂಗ್ರೆಸ್, 5 ಬಿಜೆಪಿ ಬೆಂಬಲಿತರು ಜಯಗಳಿಸಿದ್ದಾರೆ.
ಕೊಲ್ಲೂರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
ಹರೀಶ ಶೆಟ್ಟಿ 208(), ನಾಗವೇಣಿ (155), ಹೇಮ (279), ಪುಷ್ಪ (345), ಕೆ. ಪ್ರಕಾಶ (381), ನಾಗೇಶ ದಳಿ (670), ವನಿತಾ (623), ಪುಷ್ಪ ವಿ. ಶರ್ಮಾ (544), ಶಿವರಾಮ ಕೃಷ್ಣ ಭಟ್ (741) ಆಯ್ಕೆಯಾಗಿದ್ದಾರೆ. 9 ಸ್ಥಾನಗಳ ಪೈಕಿ, 6 ಬಿಜೆಪಿ ಬೆಂಬಲಿತರು, 3 ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ.
ಜಡ್ಕಲ್ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ)
ಲಕ್ಷ್ಮಣ ಶೆಟ್ಟಿ (353), ಶೂಲ್ಯ (332), ಭಾರತಿ ಶೆಟ್ಟಿ (395), ವಿದ್ಯಾವತಿ ಕೆ., (475), ನಾಗೇಶ ನಾಯ್ಕ (405), ಸವಿತಾ (452), ಮಂಜು (455), ಶ್ರೀನಿವಾಸ (489), ಚಂದ್ರಮೋಹನ್ (428), ವನಜಾಕ್ಷಿ ಶೆಟ್ಟಿ (436), ನಾರಾಯಣ ಶೆಟ್ಟಿ (458), ಪಾರ್ವತಿ (487), ಶ್ರೀಮತಿ (406), ಲಕ್ಷ್ಮೀ ಎಸ್. ಚಂದನ್ (449), ದೇವದಾಸ್ (529), ಸುನೀತ (324), ಶ್ರೀನಿವಾಸ (489), ಮಂಜು (455) ಆಯ್ಕೆಯಾಗಿದ್ದಾರೆ. 18 ಸ್ಥಾನಗಳ ಪೈಕಿ, 10 ಬಿಜೆಪಿ ಬೆಂಬಲಿತರು, 8 ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ.
ಗೋಳಿಹೊಳೆ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
ಇಂದಿರಾ (317), ಅಂಬಿಕಾ (299), ಶೇಖರ ನಾಯ್ಕ (283), ಶ್ರೀಕಾಂತ ಪೂಜಾರಿ (323), ಪಾರ್ವತಿ (324), ಮಂಜುನಾಥ ಆರ್. ನಾಯ್ಕ (340), ವಸಂತ ಹೆಗ್ಡೆ(434), ಪದ್ದು ಬೆಳಾರೆ (279), ಸವಿತಾ (254), ನಿತಿನ್ ಕುಮಾರ ಶೆಟ್ಟಿ (337), ರಾಜೇಶ ಕೊಠಾರಿ (601), ಲಕ್ಷ್ಮೀ ಮರಾಠಿ (569), ಮೋಹಿನಿ (598), ಕುಪ್ಪಯ್ಯ ಬಿಲ್ಲವ (475), ಶಾರದಾ (375), ಜ್ಯೋತಿ ನಾಯ್ಕ (369) ಆಯ್ಕೆಯಾಗಿದ್ದಾರೆ. 16 ಸ್ಥಾನಗಳ ಪೈಕಿ, 9 ಕಾಂಗ್ರೆಸ್ ಬೆಂಬಲಿತರು, 7 ಬಿಜೆಪಿ ಬೆಂಬಲಿತರು ಜಯಗಳಿಸಿದ್ದಾರೆ.
ಕಾಲ್ತೊಡು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ)
ಸುಜಾತ (339), ಚಿಕ್ಕಯ್ಯ ಶೆಟ್ಟಿ (390), ಸುಶೀಲ (302), ಕಿರಣ ಶೆಟ್ಟಿ (323), ಜಗನ್ನಾಥ (397), ಶಾರದಾ (407), ಶೇಖರ ಶೆಟ್ಟಿ (428), ರತ್ನ (377), ಲಲಿತಾ (405), ರತೀಶ ಪೂಜಾರಿ (413), ರೇವತಿ (609) ನೇತ್ರಾವತಿ (658), ಬಿ. ಅಣ್ಣಪ್ಪ ಶೆಟ್ಟಿ (725).
ಕಂಬದಕೋಣೆ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
ಗಣೇಶ ದೇವಾಡಿಗ (346), ಜಲಜಾಕ್ಷಿ ಗೋಪಾಲ ಗಾಣಿಗ (310), ರಾಗಿಣಿ (364), ಗಣೇಶ ಆಚಾರ್ಯ (383), ನಾಗಮ್ಮ ದೇವಾಡಿಗ (255), ರಮೇಶ (338), ರಾಜೇಶ ದೇವಾಡಿಗ (362), ದೇವಕಿ ಶೆಡ್ತಿ (220), ಶಾರದಾ ದೇವಾಡಿಗ (211), ಸತೀಶ ದೇವಾಡಿಗ (390) ಆಯ್ಕೆಯಾಗಿದ್ದಾರೆ. ಉಳಿದ 4 ಸ್ಥಾನಗಳ ಒಟ್ಟಿ ಈವರೆಗೆ ದೊರೆತಿಲ್ಲ.
ಕಿರಿಮಂಜೇಶ್ವರ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ)
ವಸಂತಿ (263), ಕೃಷ್ಣ (273), ಗೀತಾ (335), ಕೃಷ್ಣ (370), ಈಶ್ವರ ದೇವಾಡಿಗ (386), ಲೀಲಾ (369), ಆನಂದ ಎನ್. ಪೂಜಾರಿ (537), ನೇತ್ರಾವತಿ (463), ಶಶಿಕಲಾ ವಿ.ಕೆ (441), ಸುಬ್ರಹ್ಮಣ್ಯ ಶೆಟ್ಟಿ (399), ರಾಜು ಎನ್. ದೇವಾಡಿಗ (444), ಎಸ್. ಪ್ರೀತಿ ಶೆಟ್ಟಿ(226), ಗೀತಾ (335), ಕೃಷ್ಣ(370), ಜಯಲಕ್ಷ್ಮೀ ದೇವಾಡಿಗ (349), ಸರಸ್ವತಿ ನಾಯರಿ (403), ಶೇಖರ ಖಾರ್ವಿ(471), ವಿಶಾಲಾಕ್ಷಿ (441), ವಸಂತಿ (263) ಆಯ್ಕೆಯಾಗಿದ್ದಾರೆ. 19 ಸ್ಥಾನಗಳ ಪೈಕಿ, 13 ಬಿಜೆಪಿ, 5 ಕಾಂಗ್ರೆಸ್, ಪಕ್ಷೇತರ 1 ಜಯಗಳಿಸಿದ್ದಾರೆ.
ನಾವುಂದ ಗ್ರಾಮ ಪಂಚಾಯತ್:(ಕುಂದಾಪ್ರ ಡಾಟ್ ಕಾಂ ಸುದ್ದಿ)
ಜಾನಕಿ ಮೊಗವೀರ (244), ರಾಮ ಪೂಜಾರಿ (282), ಚಂದ್ರಕಲಾ (440), ಸಿಂಗಾರಿ (452), ನರಸಿಂಹ ದೇವಾಡಿಗ (554), ನಿರ್ಮಲ ಶೆಟ್ಟಿ (354), ಸುಲೋಚನಾ ಗಾಣಿಗ (392), ರಾಜೇಶ್ ಪೂಜಾರಿ (467), ಗಣೇಶ ಪೂಜಾರಿ (568), ರಾಮ ಎಸ್. ಖಾರ್ವಿ (538), ಹನೀಫ್ (365), ಮುತ್ತು (513), ಗೀತಾ (368), ಪ್ರಮೋದ (459), ಶಾರದಾ (361) 15 ಸ್ಥಾನಗಳ ಪೈಕಿ, 12 ಕಾಂಗ್ರೆಸ್, 3 ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ.
ಹೇರೂರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ)
ಪವಿತ್ರ ಎಸ್. ಕೆಂಜಿಮನೆ (331), ಶ್ರೀನಿವಾಸ ಪೂಜಾರಿ ( 340), ಶ್ಯಾಮಲಾ ಮೊಗವೀರ (337), ಸುರೇಶ ನಾಯ್ಕ (223), ಮಾಲತಿ (441), ಸತೀಶಕುಮಾರ ಶೆಟ್ಟಿ (504), ಸುಧೀರ ಪೂಜಾರಿ (422), ಜ್ಯೋತಿ (304), ನಾಗರತ್ನ ಶೆಟ್ಟಿ (420), ಬಾಬು ಆಚಾರಿ (433), ಸುಶೀಲಾ ಆಚಾರ್ಯ (318), ಗೀತಾ (323), ಸೂರ್ಯಣ್ಣ ಶೆಟ್ಟಿ (369) ಆಯ್ಕೆಯಾಗಿದ್ದಾರೆ. 13 ಸ್ಥಾನಗಳ ಪೈಕಿ, 9 ಬಿಜೆಪಿ ಬೆಂಬಲಿತರು, 4 ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ,
ಮರವಂತೆ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
ವಸಂತಿ ಪೂಜಾರಿ (194), ವಿನಾಯಕ ರಾವ್ (308), ಸುಶೀಲಾ ಕೋಟಿ ಪೂಜಾರಿ (201), ಕಿಶನ್ ಕುಮಾರ ಹೆಚ್ (215), ದಿನೇಶ ದೇವಾಡಿಗ (330), ನಾಗರಾಜ ಪಟಗಾರ್(352), ವನಜಾ ಪೂಜಾರಿ (167), ಸುಧಾಕರ (237), ಸುಜಾತ (608), ಜ್ಯೋತಿ ಶೆಟ್ಟಿ (603), ಲೊಕೇಶ್ ಖಾರ್ವಿ (716), ಸುಶೀಲ ಖಾರ್ವಿ (564) ರುಕ್ಮಿಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 14 ಸ್ಥಾನಗಳ ಪೈಕಿ, 11 ಬಿಜೆಪಿ, 2 ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ.
ನಾಡಾ ಗ್ರಾಮ ಪಂಚಾಯತ್:(ಕುಂದಾಪ್ರ ಡಾಟ್ ಕಾಂ ಸುದ್ದಿ)
ಚಂದ್ರಶೇಖರ ಆಚಾರ್ಯ (170), ಪುಷ್ಪ (168), ಶೋಭಾ (235), ರಾಜೀವ ಪಡುಕೋಣೆ (360), ಜ್ಯೋತಿ ಪೂಜಾರಿ (225), ಸುಧಾಕರ ಶೆಟ್ಟ (305), ಪಾರ್ವತಿ ಮಡಿವಾಳ (260), ದಿನೇಶ ಶೆಟ್ಟಿ (331), ಶ್ರೀಧರ ಎನ್.ಕೆ (360), ಸುಜಾತ (245), ಗಿರಿಜಾ (363), ಪದ್ಮ ಪೂಜಾರಿ (359), ಪ್ರಥ್ವೀಶ್ (418), ಮಮತಾ (270), ಸುಶೀಲ (315), ಅರವಿಂದ ಪೂಜಾರಿ (401), ಸುಜಾತ ಶೆಟ್ಟಿ (419), ಜಯ ಪೂಜಾರಿ (534), ಉದಯ ಜೋಗಿ (560). ಆಯ್ಕೆಯಾಗಿದ್ದಾರೆ. 19 ಸ್ಥಾನಗಳ ಪೈಕಿ 14 ಬಿಜೆಪಿ ಬೆಂಬಲಿತರು, 3 ಕಾಂಗ್ರೆಸ್, 2ಸಿಪಿಎಂ ಬೆಂಬಲಿತರು ಜಯಗಳಿಸಿದ್ದಾರೆ.
ಹಳ್ಳಿಹೊಳೆ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ)
ಗಿರಿಜಾ (261), ಪ್ರಭಾಕರ ನಾಯ್ಕ (259), ನೇತ್ರಾವತಿ ನಾಯ್ಕ (523), ಸುಜಾತ ಬೋವಿ (591), ಪ್ರದೀಪ ಕೊಠಾರಿ (519), ಮಂಜುನಾಥ ಶೆಟ್ಟಿ (673), 6 ಸ್ಥಾನಗಳ ಪೈಕಿ, 4 ಬಿಜೆಪಿ ಬೆಂಬಲಿತರು, 2 ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ. /ಕುಂದಾಪ್ರ ಡಾಟ್ ಕಾಂ/
ಇದನ್ನೂ ಓದಿ
► ಕುಂದಾಪುರ ತಾಲೂಕು 43 ಗ್ರಾಮ ಪಂಚಾಯತಿಯ ವಿಜೇತ ಅಭ್ಯರ್ಥಿಗಳ ವಿವರ – https://kundapraa.com/?p=43738 .