Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ತಾಲೂಕು 43 ಗ್ರಾಮ ಪಂಚಾಯತಿಯ ವಿಜೇತ ಅಭ್ಯರ್ಥಿಗಳ ವಿವರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮ ಪಂಚಾಯತ್ ಚುಣಾವಣೆಯಲ್ಲಿ ವಿಜೇತರಾದ ಕುಂದಾಪುರ ತಾಲೂಕಿನ 43 ಗ್ರಾಮ ಪಂಚಾಯತಿಗಳ ವಿಜೇತರ ಸಂಪೂರ್ಣ ವಿವರ

ಆಲೂರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
14 ಸ್ಥಾನಗಳಲ್ಲಿ ಸಿಂಗಾರಿ (288), ರಾಘವೇಂದ್ರ (309), ಶ್ರೀಮತಿ (405), ಸುಬ್ಬಣ್ಣ ಶೆಟ್ಟಿ (476), ಗಂಗೆ (412), ಮಂಜುಳಾ (364), ರಾಜೇಶ್ ಎನ್ ದೇವಾಡಿಗ (436), ಜಲಜಾ ಶೆಡ್ತಿ(331), ರವಿ ಶೆಟ್ಟಿ (402), ರಾಜೇಂದ್ರ (244), ಪ್ರಮೋದ್ ಕೆ. ಶೆಟ್ಟಿ (201), ಪ್ರಸನ್ನಕುಮಾರ್ (178), ಜಯಲಕ್ಷ್ಮೀ (285), ಸುಧಾಕರ ಶೆಟ್ಟಿ (320) ವಿಜಯಿಶಾಲಿಯಾಗಿದ್ದಾರೆ.

ಕೆರಾಡಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
14 ಸ್ಥಾನಗಳಲ್ಲಿ ಸುಜಾತ ನಾಯಕ್ (325), ರಾಘವೇಂದ್ರ (444), ದಿನೇಶ್ ನಾಯಕ್ (435), ಮಂಜು ಕೊಠಾರಿ (317), ಗಿರಿಜಾ ಶೆಡ್ತಿ (286), ಕುಸುಮಾ (303), ಸಂದೀಪ್ ಕುಮಾರ್ ಶೆಟ್ಟಿ (304), ಗೋವಿಂದ (360), ಸುಜಾತ (323), ಲಕ್ಷ್ಮೀ (345), ಶಶಿಕಲಾ ಮೊಗವೀರ (343), ಸುದರ್ಶನ ಶೆಟ್ಟಿ (366), ಜ್ಯೋತಿ ವಿ ಶೆಟ್ಟಿ (297), ನಾರಾಯಣ ಶೆಟ್ಟಿ (366) ಗೆದ್ದಿದ್ದಾರೆ.

ಚಿತ್ತೂರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
8 ಸ್ಥಾನಗಳಲ್ಲಿ ಜಯಂತಿ (288), ರವೀಂದ್ರ ಶೆಟ್ಟಿ (433), ಸುಬ್ಬು (339), ಮಂಜುನಾಥ (424) ವಸಂತಿ (368), ದಿವಾಕರ ಆಚಾರ್ಯ (543), ಚಂದ್ರಶೇಖರ ಶೆಟ್ಟಿ (521), ಕಲಾವತಿ (454) ವಿಜಯಿಶಾಲಿಯಾಗಿದ್ದಾರೆ.

ವಂಡ್ಸೆ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
7 ಸ್ಥಾನಗಳಲ್ಲಿ ಸುಬ್ಬು ಗಿರಿಜನ (321), ಉದಯ್ ಕುಮಾರ್ ಶೆಟ್ಟಿ (358), ಗೋವರ್ಧನ ಜೋಗಿ (302), ಗೀತಾ ಅವಿನಾಶ್ (261), ಸುಶೀಲ (374), ಶಶಿಕಲಾ ಎಸ್ (452), ಪ್ರಶಾಂತ್ ಪೂಜಾರಿ (460), ಗೆದ್ದಿದ್ದಾರೆ.

ಹಕ್ಲಾಡಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
16 ಸ್ಥಾನಗಳಲ್ಲಿ ಬೇಬಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪ್ರೇಮ ದೇವಾಡಿಗ (303), ಚೇತನ್ ಹೆಗ್ಡೆ (360), ಚೇತನ್ (451), ಹೊಳ್ಮಗಿ ಸುಭಾಷ್ ಶೆಟ್ಟಿ (743), ರತ್ನ (235), ಭಾಸ್ಕರ್ ಪೂಜಾರಿ (260), ಮಂಜುನಾಥ್, ರಾಧ (274), ಮಂಜುನಾಥ (384), ಬಸವ ಪಿ ಮೊಗವೀರ (298), ಅಶೋಕ್ ಪೂಜಾರಿ (333), ಶಾರದ (439), ಜ್ಯೋತಿ (287), ವೀಣಾ ರಾಣಿ (359), ಪ್ರವೀಣ್ ಕುಮಾರ್ ಶೆಟ್ಟಿ (456), ಶಾರದಾ ಮೊಗೇರ (304) ಗೆದ್ದಿದ್ದಾರೆ.

ತ್ರಾಸಿ ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
8 ಸ್ಥಾನಗಳಲ್ಲಿ ಯಶೋದ (219), ವಿಜಯ್ ಪೂಜಾರಿ (248), ಹೇಮ (166), ರೆನ್ಸಮ್ ಪಿರೆರಾ (234), ರಾಜೀವ್ ಮೊಗವೀರ (506), ಗೀತಾ ದೇವಾಡಿಗ (421), ನಾಗರತ್ನ ಶೆಟ್ಟಿಗಾರ್ (303), ಮಿಥುನ್ ಎಂ.ಡಿ ಬಿಜೂರು (346) ವಿಜಯಿಯಾಗಿದ್ದಾರೆ.

ಗುಜ್ಜಾಡಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
16 ಸ್ಥಾನಗಳಲ್ಲಿ ಜಯಂತಿ (303), ತಮ್ಮಯ್ಯ ದೇವಾಡಿಗ (425), ಜಲಜಾ (343) ಭಾರತಿ ರಘುವೀರ (200), ಯಮುನಾ (207), ಸೀತಾರಾಮ್ (418), ಶೇಖರ ಜಿ ದೇವಾಡಿಗ (411), ಜೆಸಿಂತಾ ಡಿಸೋಜಾ (236), ರಾಜು ಎನ್. ಪೂಜಾರಿ (405), ಲೋಲಾಕ್ಷಿ ಪಂಡಿತ್ (310), ಶ್ರೀಧರ (398), ಹರೀಶ್ ಮೇಸ್ತ (499), ತುಂಗ ಪೂಜಾರಿ (366) ಗೆದ್ದಿದ್ದಾರೆ.

ಹೆಮ್ಮಾಡಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
11 ಸ್ಥಾನಗಳಲ್ಲಿ ನೇತ್ರಾವತಿ (264), ಸತ್ಯನಾರಾಯಣ (381) ಆನಂದ ಪೂಜಾರಿ (308), ಕುಸುಮಾ ಸಿ ಮೆಂಡನ್ (232), ಶಕೀಲಾ (113), ಶೋಭಾ ಡಿ. ಕಾಂಚನ್ (209), ಸಿಲ್ವೆಸ್ಟರ್ ರಿಚರ್ಡ್ ಡಯಾಸ್ (243), ಸುಧಾಕರ ದೇವಾಡಿಗ (615), ರತನ್ ದೇವಾಡಿಗ (450), ರಾಘವೇಂದ್ರ ಪೂಜಾರಿ (510), ಶೈನಿ ಜೇಮ್ಸ್ (369) ಗೆದ್ದಿದ್ದಾರೆ.

ತಲ್ಲೂರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
16 ಸ್ಥಾನಗಳಲ್ಲಿ ಅಕ್ಷಯ್ (409), ಜಯಲಕ್ಷ್ಮೀ ಮಂಜುನಾಥ ಕೊಠಾರಿ (368), ಚಂದ್ರಮತಿ ಡಿ. ಹೆಗ್ಡೆ (422), ಉದಯ ಕುಮಾರ್ ತಲ್ಲೂರು (498), ಚಂದ್ರ ದೇವಾಡಿಗ (414), ಸಂಜೀವ (435), ಜೂಡಿತ್ ಮೆಂಡೊನಾಸ್ (373), ಭೀಮವ್ವ (148), ಕೃಷ್ಣ ಪೂಜಾರಿ (374), ಶಿವರಾಮ ಕೊಠಾರಿ (265), ಲಕ್ಷ್ಮೀ (268), ರುಕ್ಮಿಣಿ ಪೂಜಾರಿ (307), ರಾಧಾಕೃಷ್ಣ (458), ಗಿರೀಶ್ ಎಸ್. ನಾಯಕ್ (453), ಸರೋಜಾ (301), ಸುಶೀಲ (281) ಗೆದ್ದಿದ್ದಾರೆ.

ಹಟ್ಟಿಯಂಗಡಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
14 ಸ್ಥಾನಗಳಲ್ಲಿ ನಾಗರತ್ನ (365), ಅಮೃತ.ಪಿ ಭಂಡಾರಿ (463), ಚಂದ್ರ ಮೊಗವೀರ (431), ಮಂಜುನಾಥ್ ಜಿ (217), ಸಂಧ್ಯಾ ಎಸ್ ಶೆಟ್ಟಿ (271), ವಿಠಲ್ ಎಸ್. ಶೆಟ್ಟಿ (261), ಲೀಲಾವತಿ (251), ದೀಪಾ (355), ಪ್ರತಾಪ್ ಕುಮಾರ್ ಶೆಟ್ಟಿ (628), ಶಶಿಕುಮಾರ್ (354), ಸಾಧು (508), ವಿದ್ಯಾಶ್ರೀ ಮೊಗವೀರ(570), ರವೀಂದ್ರ ಗಾಣಿಗ (578), ಕೆ.ರಾಜೀವ್ ಶೆಟ್ಟಿ (648)

ಕರ್ಕುಂಜೆ ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
11 ಸ್ಥಾನಗಳಲ್ಲಿ ಸುಬ್ಬು (469), ಸುಕುಮಾರ (604), ಶ್ರೀಮತಿ (545), ಸಾಧು ಪೂಜಾರ್ತಿ (524), ನಾಗರಾಜ ಶೆಟ್ಟಿ (645), ನಸೀಮಾ (543), ಶೋಭಾ (353), ರಾಜೀವ ಶೆಟ್ಟಿ (391), ಸಂತೋಷ ಪೂಜಾರಿ (410), ಬಿ. ನಾಗರತ್ನ (277), ಸತೀಶ್ (281) ಆಯ್ಕೆಯಾಗಿದ್ದಾರೆ.

ಆಜ್ರಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
19 ಸ್ಥಾನಗಳಲ್ಲಿ ಶ್ಯಾಮಲ (467), ಅಶೋಕ್ ಕುಲಾಲ್ (480), ವೇಣುಗೋಪಾಲ ಶೆಟ್ಟಿ (499), ಕಾವೇರಿ (383), ಮೂರ್ತಿ ಶೆಟ್ಟಿ (549), ಮೂಕಾಂಬು (471), ಸುರೇಶ್ ಗೋವೆಹಾಡಿ (501), ಸ್ವಾತಿ (392), ಎಂ ಮಹಾಬಲ ಕೊಠಾರಿ (441), ಶಾರದಾ (436), ಚಂದ್ರಾವತಿ (389), ಪ್ರವೀಣ ಕುಮಾರ್ ಕೆ. (476), ಮಲ್ಲಿಕಾ (412), ರತ್ನಾಕರ ನಾಯ್ಕ್ (296), ಗಾಯತ್ರಿ (253), ಶರತ್ (208) ಗಿರಿಜಾ (319), ಮಾಧವ ಶೆಣೈ (423), ಗಂಗಾವತಿ (353) ಆಯ್ಕೆಯಾಗಿದ್ದಾರೆ.

ಹೊಸಂಗಡಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೋಭಾ (459), ಶಂಕರ್ ಶೆಟ್ಟಿ ನಳಾಲು (524), ಶಾಂತಿ (489), ಹೆರಿಯ ನಾಯ್ಕ್ (363), ವಿ. ಶ್ರೀಮತಿ (408), ಆನಂದ್ ಶೆಟ್ಟಿ (593), ಸಂತೋಷ್ ಶೆಟ್ಟಿ (411), ಅಶ್ವಿನಿ ದಿನೇಶ್ (91), ಅವಿನಾಶ್ ಶೆಟ್ಟಿ (101), ಪ್ರೇಮ ಕೆ. ಮಡಿವಾಳ (122), ಶಾರದ ಗೊಲ್ಲ (297), ರವೀಂದ್ರ್ರ ಶೆಟ್ಟಿ (360), ಯಶೋಧ (329) ಆಯ್ಕೆಯಾಗಿದ್ದಾರೆ.

ಸಿದ್ದಾಪುರ ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಂತೋಷ್ ಪೂಜಾರಿ ಹೆಚ್ (458), ಭೋಜರಾಜ ಶೆಟ್ಟಿ ಕೆ (431), ಜಯಲಕ್ಷ್ಮೀ ಶೆಟ್ಟಿ (340), ಪ್ರಮಿಳಾ ನಾಯಕ್ (451), ಸವಿತಾ (394), ಭಾಸ್ಕರ ಶೆಟ್ಟಿ (564), ಸರೋಜಾ (285), ಶ್ರಿಂಗಾರಿ (315), ಮಂಜುನಾಥ ಕುಲಾಲ್ (371), ಶೇಖರ ಕುಲಾಲ್ (368), ಪ್ರದೀಪ್ ಕುಮಾರ್ ಹೆಗ್ಡೆ (450), ಮಾಲತಿ ಶೆಡ್ತಿ (385) ಆಯ್ಕೆಯಾಗಿದ್ದಾರೆ.

ಶಂಕರನಾರಾಯಣ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
18 ಸ್ಥಾನಗಳಿಗೆ ಚುನಾವಣೆಯಲ್ಲಿ ಕೃಷ್ಣಮೂರ್ತಿ (338), ಸುದೀಪ (370), ಜಯಶೀಲ ನಾಯಕ್ (431), ಲತಾ (492), ರವಿ ಕುಲಾಲ್ (534), ಪಾಂಡುರಂಗ ನಾಯ್ಕ್ (433), ಗೌರಿ (462), ಗಿರಿಜಾ (398), ಲಕ್ಷ್ಮೀ (338), ಶಂಕರನಾರಾಯಣ ಭಟ್ (358), ವತ್ಸಲಾ (415), ಉಮೇಶ್ ಶೆಟ್ಟಿ ಕಲ್ಗದ್ದೆ (465), ಗೀತಾ (420), ಹರೀಶ್ (425), ಪುನಿತ್ ರಾಜ್ (422), ಜ್ಯೋತಿ (336), ಅನ್ನಪೂರ್ಣ (263), ಗುರುದತ್ ಶೇಟ್ (305) ಆಯ್ಕೆಯಾಗಿದ್ದಾರೆ.

ಅಂಪಾರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
ಶಕೀಲ ಮಹೇಂದರ್ ಎಸ್ (582), ನವಿನ್ ಶೆಟ್ಟಿ ಹೊಸಿಮನೆ (636), ಕೆ. ಅಶೋಕ್ ಅಂಪಾರು (667), ಜಯಲಕ್ಷ್ಮೀ ಶೆಡ್ತಿ (587), ನಂದಿನಿ (332), ಅಂಪಾರು ಕಿರಣ್ ಹೆಗ್ಡೆ (356), ಜಯಂತಿ (380), ವನಜಾ (389), ಕೆ. ಗೋಪಾಲಕೃಷ್ಣ ಕಿಣಿ (513), ಹೆಚ್. ಸತೀಶ್ ಶೆಟ್ಟಿ ಹಡಾಳಿ (392), ಭಾರತಿ ಶೇಟ್ (407), ಗಣೇಶ್ ಮೊಗವೀರ ಮೇಲ್ ಬೈಲು (337), ಭಾರತಿ ಶೆಟ್ಟಿ (309) ಆಯ್ಕೆಯಾಗಿದ್ದಾರೆ.

ಕಾರ್ವಾಡಿ ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
16 ಸ್ಥಾನಗಳಲ್ಲಿ ಸಾಧು (434), ಪ್ರಕಾಶ್ಚಂದ್ರ ಶೆಟ್ಟಿ (539), ಸುರೇಶ್ (459), ಶ್ಯಾಮಲಾ ದೇವಾಡಿಗ (521), ವಿಶ್ವನಾಥ ದೇವಾಡಿಗ (499), ರಾಜಶ್ರೀ (526), ಜ್ಯೋತಿ ಎಸ್. ಪುತ್ರನ್ (516), ಲಲಿತಾ (460), ಲಿಯಾಕತ್ ಬೆಟ್ಟೆ (399), ಜುಲೇಖ ಶೇಕ್ (340), ವಿಜಯ ಕುಮಾರ್ (387), ನೌಶಿನ್ ಹಸರತ್ (273), ಸುಹೇಲ್ ಮುಕೇತಸರ್ (284), ಶಿವ ಮೊಗವೀರ (471), ಪ್ರೇಮಾ ಶೆಡ್ತಿ (386), ಸಂತೋಷ್ ಶೆಟ್ಟಿ (517) ಆಯ್ಕೆಯಾಗಿದ್ದಾರೆ.

ಬಳ್ಕೂರು ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
8 ಸ್ಥಾನಗಳಲ್ಲಿ ಸುಮಾ ಬಿ ಅವಿರೋಧ ಆಯ್ಕೆಯಾಗಿದ್ದಾರೆ. 7 ಸ್ಥಾನಗಳಳಿಗೆ ನಡೆದ ಚುನಾವಣೆಯಲ್ಲಿ ರತನ್ (338), ಅಶೋಕ್ (437), ಸುಶೀಲಾ ಸಂಜೀವ (250), ನಾಗೇಶ ಶೇರಿಗಾರ (514), ನಿಶ್ಚಿತ್ ಶೆಟ್ಟಿ (710), ಗಿರಿಜಾ ಪೂಜಾರಿ (300), ಅಕ್ಷತ್ ಶೇರಿಗಾರ್ (353) ಆಯ್ಕೆಯಾಗಿದ್ದಾರೆ.

ಬಸ್ರೂರು ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಂತೋಷ್ ಕುಮಾರ್ ಹೆಚ್ (433), ನರಸಿಂಹ ಪೂಜಾರಿ (328), ಶಾಲಿನಿ ಮೊಗವೀರ (341), ಇಂದಿರಾ (338), ವಿಜಯಧರ ಕೆ. ಬಿ (495), ಮಹೇಶ್ ಮೊಗವೀರ (488), ಮಾಲತಿ (376), ಸುಮತಿ ಶಂಕರ್ ಮೆಂಡನ್ (142), ಶ್ರೀಕಾಂತ್ (326), ಕಮಲ ಗೋಪಾಲ ಶೆಟ್ಟಿಗಾರ್ (211), ಜಯಂತ್ (427), ನಾಗರಾಜ್ (513), ಗಿರಿಜಾ ರತ್ನಾಕರ್ ಶೆಟ್ಟಿ (448) ಆಯ್ಕೆಯಾಗಿದ್ದಾರೆ. 4 ಅಭ್ಯರ್ಥಿಗಳು & ಪಡೆದ ಮತದ ವಿವರ ದೊರೆತಿಲ್ಲ.

ಆನಗಳ್ಳಿ ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಿರ್ಮಲಾ (303), ಉದಯ ಪೂಜಾರಿ (366), ಮೂಕಾಂಬು (372), ಸುರೇಶ್ ನಾಯಕ್ (443), ಪ್ರಭಾಕರ ಬಂಗೇರ (365), ಗೀತಾ ಎಸ್ (503), ಲೋರೆನ್ಸ್ ಡಿಸೋಜಾ (657), ಹೆಚ್. ಕೆ. ಸವಿತಾ (489) ಆಯ್ಕೆಯಾಗಿದ್ದಾರೆ.

ಹಂಗಳೂರು ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ವನಜಾ (272), ಶಾಲಿನಿ (361), ನಾಗರಾಜ್ ಆಚಾರ್ಯ (499), ಸತೀಶ್ ಸೇರಿಗಾರ್ (350), ಶೋಭಾ (329), ಸ್ಟಿವನ್ ಡಿ ಕೊಸ್ತಾ (405), ಗಿರಿಜಾ (325), ಅನಂದ್ (436), ಜಲಜಾ ಹೆಚ್ ಚಂದನ್ (352), ರೋಶನ್ ಬೊರೆಟೋ (525), ಸುಧಾಕರ್ ಪೂಜಾರಿ (488), ಜಾನೆಟ್ ಮೆಂಡೋನ್ಸಾ(412) ಆಯ್ಕೆಯಾಗಿದ್ದಾರೆ.

ಕೋಣಿ ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸುಮನಾ (285), ಜ್ಯೋತಿ ಕೆ (285), ವಿಜಯ ಪೂಜಾರಿ (471), ಸೌಮ್ಯ (367), ರಾಘವೇಂದ್ರ (341), ಅಶೋಕ್ (559), ವಸಂತ (401), ಸಾಕು (297), ದಿವಾಕರ ಶೆಟ್ಟಿ (488), ಗಣಪತಿ ಶೇಟ್ (381) ಆಯ್ಕೆಯಾಗಿದ್ದಾರೆ.

ಕೋಟೇಶ್ವರ ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
26 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಯಲಕ್ಷ್ಮಿ (255), ಚಂದ್ರ ಮೋಹನ್ (360), ಲೋಲಾಕ್ಷಿ ಎಸ್ ಕೊತ್ವಾಲ್ (173), ಲೋಕೇಶ್ ಜಿ (242), ಪುಟ್ಟಿ (553), ಕೃಷ್ಣ ಗೊಲ್ಲ (589), ಆಶಾ ವಿ (547), ನೇತ್ರಾವತಿ (263), ರಾಜಶೇಖರ್ ಶೆಟ್ಟಿ (354), ವಿಶಾಲಾಕ್ಷಿ ಶೆಟ್ಟಿಗಾರ್ (343), ಸುರೇಶ್ ದೇವಾಡಿಗ (348), ರಾಯಸನ್ ಡಿಮೆಲ್ಲೋ (196), ಲತಾ ಶೇಖರ್ ಮೊಗವೀರ (250), ಶೋಭಾ ಶೆಟ್ಟಿ (204), ನಾಗರಾಜ್ ಎಂ ಕಾಂಚನ್ (228), ರಾಘವೇಂದ್ರ ಪೂಜಾರಿ (314), ನಾಗರಾಜ್ ಪೂಜಾರಿ (341), ಜಾನಕಿ ಬಿಲ್ಲವ (292), ರೇವತಿ (221), ರಾಜು (299), ರಾಜು ಮರಕಾಲ (467), ಉದಯ ನಾಯಕ್ (623), ಆಶಾ ಜಿ ಕುಂದರ್ (380), ವಿವೇಕ್ (388) ಆಯ್ಕೆಯಾಗಿದ್ದಾರೆ.

ಬೀಜಾಡಿ ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
16 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ವಿಜಯ ಕುಮಾರಿ (250), ಬಿ. ಎನ್. ಚಂದ್ರ ಮೊಗವೀರ (489), ವಾದಿರಾಜ ಹೆಬ್ಬಾರ್ (492), ಗುಲಾಬಿಯಮ್ಮ (526), ಸುಮತಿ (274), ಬಿ. ಮಂಜುನಾಥ ಕುಂದರ್ (322), ಪುಟ್ಟು (324), ಅನಿಲ್ ಕುಮಾರ್ ಚಾತ್ರಬೆಟ್ಟು (402), ಸೀತಾ (321), ಬಿ. ಪ್ರಕಾಶ್ಚಂದ್ರ ಪೂಜಾರಿ (575), ಶೇಖರ ಚಾತ್ರಬೆಟ್ಟು (498), ಜೆಸಿಂತಾ ಡಿಮೆಲ್ಲೂ (538), ಪೂರ್ಣಿಮಾ (311), ವಿಶ್ವನಾಥ (349), ರಜಿನಾ ಜೂಲಿ ದೊಡ್ಡೋಣಿ (143), ಪ್ರಸನ್ನ ದೇವಾಡಿಗ (347) ಆಯ್ಕೆಯಾಗಿದ್ದಾರೆ.

ಕುಂಭಾಶಿ ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರಾಧಾದಾಸ್ (491), ಸುಕನ್ಯಾ ಶೆಟ್ಟಿ (269), ಕಮಲಾಕ್ಷ ಪೈ (305), ಜಗದೀಶ್ ರಾವ್ ಕೆ (259), ರಾಜಶ್ರೀ (282), ಸುನೀಲ್ (372) ಪುಪ್ಪಲತಾ (100), ರಾಧಾದಾಸ್ (371), ಕೆ. ಆರ್. ಹರೀಶ್ (218) ಆನಂದ ಪೂಜಾರಿ (427), ಶ್ವೇತಾ ಎಸ್. ಆರ್ (253), ರಾಘವೇಂದ್ರ (372), ಮಂಜುನಾಥ ಹತ್ವಾರ್ (394), ರೇಖಾ ಪೂಜಾರ್ತಿ (350) ಆಯ್ಕೆಯಾಗಿದ್ದಾರೆ.

ತೆಕ್ಕಟ್ಟೆ ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
14 ಸ್ಥಾನಗಳಲ್ಲಿ ರೇಣುಕಾ ಮತ್ತು ಪ್ರೇಮಾ ಅವಿರೋಧ ಆಯ್ಕೆಯಾಗಿದ್ದರು. 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಲಕ್ಷ್ಮೀ (386), ಸತೀಶ್ ದೇವಾಡಿಗ (444), ಸುರೇಶ್ ಶೆಟ್ಟಿ (421) ವಿನೋದ ದೇವಾಡಿಗ (664), ಸಂಜೀವ ದೇವಾಡಿಗ (511), ಪ್ರತಿಮಾ ಯು (419), ಟಿ. ಶೋಧನ್ (422), ವಿಜಯ್ ಭಂಡಾರಿ (504), ಮಮತಾ (465), ಕಮಲ ಪೂಜಾರಿ (152), ಶೇಖರ್ ಕಾಂಚನ್ (262) ಗೋಪಾಲ (293) ಆಯ್ಕೆಯಾಗಿದ್ದಾರೆ.

ಬೇಳೂರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
9 ಸ್ಥಾನಗಳಲ್ಲಿ ನಿರ್ಮಲಾ ಗಿರಿಜನ ಅವಿರೋಧ ಆಯ್ಕೆಯಾಗಿದ್ದರು. 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರಾಘವೇಂದ್ರ ಮರಕಾಲ (287), ದೇವಕಿ ವಿ ಶೆಟ್ಟಿ (296), ಕರುಣಾಕರ್ ಶೆಟ್ಟಿ (395), ಉಷಾ (281), ರಾಣಿ ಆರ್ ಶೆಟ್ಟಿ (358), ಮುಕ್ತ (369), ಕರುಣಾಕರ್ ಶೆಟ್ಟಿ (224), ಜಯಶೀಲ ಶೆಟ್ಟಿ (412) ಆಯ್ಕೆಯಾಗಿದ್ದಾರೆ.

ಕೆದೂರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
10 ಸ್ಥಾನಗಳಲ್ಲಿ ಜ್ಯೋತಿ ಎಂ ದೇವಾಡಿಗ, ಜಲಜಾ, ಪ್ರಶಾಂತ್ ಶೇಟ್, ಗುಬಿಬ್, ಮಾಲತಿ ಅವಿರೋಧ ಆಯ್ಕೆಯಾಗಿದ್ದರು. ಆಯ್ಕೆಯಾಗಿದ್ದು. 5 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಉಲ್ಲಾಸ್ ಕುಮಾರ್ (473), ವಿಜಯ್ ಕುಮಾರ್ ಶೆಟ್ಟಿ (247), ಕೆ. ಭುಜಂಗ ಶೆಟ್ಟಿ (412), ಶ್ರೀಮತಿ (366), ಸತೀಶ್ (425) ಆಯ್ಕೆಯಾಗಿದ್ದಾರೆ.

ಕಾಳಾವರ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೆ. ಜ್ಯೋತಿ (391), ಜಯಪ್ರಕಾಶ್ ಶೆಟ್ಟಿ (524), ಭಾರತಿ ಯಾನೆ ಬಬಿತಾ ಶೆಟ್ಟಿ (297), ಮಂಜುನಾಥ್ ಶೆಟ್ಟಿಗಾರ್ (511), ರಾಜೀವಿ ಶೆಡ್ತಿ (453), ಎಸ್ ರಾಮಚಂದ್ರ ನಾವಡ (561), ಸುಪ್ರೀಯಾ ನವೀನ್ (449), ಚಂದ್ರ ಪೂಜಾರಿ (436), ಎ ರಘುರಾಮ್ ಶೆಟ್ಟಿ (486), ಪಾರ್ವತಿ ಶೇರಿಗಾರ್ (412), ಚೈತ್ರ (380), ಶಾರದಾ (403), ರವಿರಾಜ್ ಶೆಟ್ಟಿ(429), ಭಾರತಿ (336), ರಮೇಶ್ ಶೆಟ್ಟಿ (366) ಸುಧೀರ್ (265), ಆಶಾಲತಾ ಶೆಟ್ಟಿ (256), ಆಯ್ಕೆಯಾಗಿದ್ದಾರೆ.

ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
17 ಸ್ಥಾನಗಳಲ್ಲಿ ಜ್ಯೋತಿ ಹಾಗೂ ಜ್ಯೋತಿ ಎಸ್ ಅವಿರೋಧ ಆಯ್ಕೆಯಾದ್ದರು. 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರಾಧಾ (301), ಗಣೇಶ್ ಶೆಟ್ಟಿ (574), ಸಂತೋಷ್ ಪೂಜಾರಿ (53), ಸವಿತಾ (382), ಬಿ ಅರುಣ್ ಕುಮಾರ್ ಹೆಗ್ಡೆ (400), ದಿನೇಶ್ ಮೊಗೇರ (390), ಶಾಂತ (354), ದೀಪಾ, (192), ಉದಯ್ (238), ಜಯಂತಿ (505), ಸಚಿನ್ ಕುಮಾರ್ ಶೆಟ್ಟಿ (579), ಚಂದ್ರಶೇಖರ ಹೆಗ್ಡೆ (505), ಪ್ರೇಮಾ (468), ಸಾಕು (414) ಆಯ್ಕೆಯಾಗಿದ್ದಾರೆ. 1 ಸ್ಥಾನದ ಅಭ್ಯರ್ಥಿ ಹೆಸರು & ಪಡೆದ ಮತದ ವಿವರ ಲಭ್ಯವಾಗಿಲ್ಲ.

ಮೊಳಹಳ್ಳಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
11 ಸ್ಥಾನಗಳಲ್ಲಿ ಕಲಾವತಿ ಅವಿರೋಧ ಆಯ್ಕೆಯಾಗಿದ್ದರು. 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಯಶೋಧ (366), ಇಂದಿರಾ ಯು ಶೆಟ್ಟಿ (352), ಚಂದ್ರಶೇಖರ್ ಶೆಟ್ಟಿ (450), ಎಂ. ದಿನೇಶ್ ಹೆಗ್ಡೆ (679), ಜಯಂತಿ (493), ಕನಕ (343), ಮನೋಜ್ ಕುಮಾರ್ ಶೆಟ್ಟಿ (448), ಚಂದ್ರಿಕಾ (396), ಪ್ರೇಮಾ (255), ಚೈತ್ರ. ವಿ (404), ನೇತ್ರಾವತಿ ಕುಲಾಲ್ (624), ಲವಕರ (636), ರೇಖಾ (615), ಚುನಾಯಿತರಾಗಿದ್ದಾರೆ.

ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನೇತ್ರಾವತಿ ಕುಲಾಲ್ (624), ಲವಕರ (636), ರೇಖಾ (615), ಕಮಲ (323), ಗಣೇಶ್ ಶೆಟ್ಟಿ (574), ಸೂರ್ಯನಾರಾಯಣ (579), ದೀಪಾ (439), ಶಿವರಾಮ (197), ಪ್ರೇಮಾ (134), ಜಯಪ್ರಕಾಶ್ ಶೆಟ್ಟಿ (220) ಸುಜಾತ (302), ಜಗನ್ನಾಥ ಶೆಟ್ಟಿ (366), ರಾಜೀವ (384) ಚುನಾಯಿತರಾಗಿದ್ದಾರೆ.

ಹಾಲಾಡಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
11 ಸ್ಥಾನಗಳಲ್ಲಿ ಸಾಧು ಹರಿಜನ, ಗಿರಿಜಾ, ಅಶೋಕ್ ಅವಿರೋಧ ಆಯ್ಕೆಯಾಗಿದ್ದರು. 8 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ರೇಣುಕಾ ಮಹಾಬಲ ನಾಯಕ್ (325), ನಾಗರಾಜ ಗೂಳಿ ಕೆ. (372), ಗುರುಪ್ರಸಾದ ಶೆಟ್ಟಿ (276), ಹೇಮಾ ಕುಲಾಲ್ (238), ಜಾನಕಿ (423), ಜನಾರ್ಧನ (600), ಹಾಲಾಡಿ ಸರ್ವೊತ್ತಮ ಹೆಗ್ಡೆ (564), ಅನುರಾಧ ಪಿ. ಶೆಟ್ಟಿ (353) ಆಯ್ಕೆಯಾಗಿದ್ದಾರೆ.

ಹೆಂಗವಳ್ಳಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
9 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೈಲಜಾ ಚಂದ್ರಕಾಂತ್ ನಾಯಕ್ (399), ಪಾರ್ವತಿ ಬಾಯಿ (420), ರಘುರಾಮ್ ಶೆಟ್ಟಿ(424), ರಮ್ಯ (326), ಎಸ್ ವಸುಂಧರ ಹೆಗ್ಡೆ (510), ರತ್ನಾವತಿ (439), ಯೋಗೆಶ ಮಡಿವಾಳ (623), ಸಂತೋಷ್ ಶೆಟ್ಟಿ (544), ಗಿರಿಜಾ (495) ಆಯ್ಕೆಯಾಗಿದ್ದಾರೆ.

ಅಮಾಸೆಬೈಲು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
19 ಸ್ಥಾನಗಳಲ್ಲಿ ಮಮತಾ, ಕಾರ್ತಿಕ್, ಸುಮಿತ್ರಾ, ಗಣೇಶ್ ಶೆಟ್ಟಿ, ಮಾಲತಿ ಅವಿರೋಧ ಆಯ್ಕೆಯಾಗಿದ್ದರು. ಪ್ರೇಮಾ ನಾಯ್ಕ್ (387), ಕೃಷ್ಣ ಪೂಜಾರಿ (492), ಪುಷ್ಪಲತಾ (450), ಕಿರಣ್ ಶೆಟ್ಟಿ (250), ಮಲ್ಲಿಕಾ(536), ರಜನಿ (527), ಜಯಪ್ರಕಾಶ್ (485), ಶ್ರೀನಿವಾಸ ಪೂಜಾರಿ (518), ಸುಮನಾ ಶೆಟ್ಟಿಗಾರ್ (496), ಹರ್ಷ (536) ಚುನಾಯಿತರಾಗಿದ್ದಾರೆ.

ಇಡೂರು ಕುಂಜ್ಞಾಡಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪದ್ಮಾವತಿ (310), ಅಮೀನ್ (399), ಜಯಶ್ರೀ (341), ಸುಮತಿ ಆಚಾರ್ತಿ (245), ಸಂತೋಷ್ ಕುಮಾರ್ ಶೆಟ್ಟಿ (395), ಸುಮತಿ ಗೋಳಿಕೆರೆ (251), ಸಿಂಗಾರಿ (243), ಆಶಾ ಜಯರಾಮ ಆಚಾರ್ಯ (470), ರಾಘವೇಂದ್ರ ಪೂಜಾರಿ (576), ಅಶೋಕ್ ಶೆಟ್ಟಿ (575), ಶಂಕರ ಆಚಾರಿ (372), ಅರುಣ ಕುಮಾರ್ ಶೆಟ್ಟಿ (388) ಆಯ್ಕೆಯಾಗಿದ್ದಾರೆ.

ಕಟ್ ಬೆಲ್ತೂರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ವಿಮಲ (140), ಸಚಿಂದ್ರ ದೇವಾಡಿಗ (396), ಕೆ. ರಾಮ ಶೆಟ್ಟಿ (347), ಸುಮತಿ (251), ನಾಗರಾಜ (385), ಶ್ವೇತಾ (255), ವೈಶಾಲಿ (360), ಅಶೋಕ (499), ಶಾಲಿನಿ (499), ಗಣೇಶ್ ಪ್ರಸಾದ್ (426), ಸವಿತಾ (380), ಜ್ಯೋತಿ ಯಾನೆ ಶಾರದಾ (302), ಶರತ್ ಕುಮಾರ್ ಶೆಟ್ಟಿ (358) ಆಯ್ಕೆಯಾಗಿದ್ದಾರೆ.

ಗುಲ್ವಾಡಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
13 ಸ್ಥಾನಗಳಲ್ಲಿ ಮಂಜುಳಾ ಅವಿರೋಧ ಆಯ್ಕೆಯಾಗಿದ್ದರು. 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೋಭಾ ಹೆಚ್ (211), ಚಂದ್ರ ಪೂಜಾರಿ (389), ಸುದೀಶ್ ಕುಮಾರ್ ಶೆಟ್ಟಿ (518), ವನಜ (248), ಯಾಸ್ಮಿನ್ (263), ಪಕೀರ ಬಾಯ್ರಿ (345), ಹಮಿದಾ ಬಾಬು (299), ಸಂಜೀವ (370), ಸುರೇಂದ್ರ ಶೆಟ್ಟಿ (582), ಅಮೀರ್ ಹಂಝ (376) ಚುನಾಯಿತರಾಗಿದ್ದಾರೆ.

ಯಡಮೊಗೆ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
6 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ದೀಪಾ (332), ಪ್ರಾಣೇಶ್ ಯಡಿಯಾಳ್ (384), ಗಿರೀಶ (361), ಸತ್ಯವತಿ (507), ಸದಾಶಿವ ನಾಯಕ್ (550), ಸುಮತಿ (519), ಚುನಾಯಿತರಾಗಿದ್ದಾರೆ.

74 – ಉಳ್ಳೂರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
9 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರತನ್ (409), ರಾಜೇಶ್ ಹೆಬ್ಬಾರ್ (442), ಕುಸುಮಾ (375), ಚೆಂದು ಬೆಳಾರ್ತಿ (370), ಪ್ರಸಾದ್ (376), ಶಾಂತಾ ನಾಯಕ್ ಕೆ. (580), ಕೋಟಿ ಪೂಜಾರಿ (550), ಸುಧಾಕರ ಶೆಟ್ಟಿ (611), ಸುಶೀಲಾ (547) ಚುನಾಯಿತರಾಗಿದ್ದಾರೆ.

ಕಂದಾವರ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ)
9 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಾಬಿ (301), ರಾಮಚಂದ್ರ ಶೇರುಗಾರ್ (630), ರವೀಂದ್ರ ದೇವಾಡಿಗ (471), ಜಯಶ್ರೀ ಆರ್ ಶೆಟ್ಟಿ (337), ಜ್ಯೋತಿ (298), ಅಭಿಜಿತ್ ಕೊಠಾರಿ (429), ಅನುಪಮಾ ಯು ಶೆಟ್ಟಿ (397), ಶೋಭಾ (319), ಶೀನ ಪೂಜಾರಿ (369) ಚುನಾಯಿತರಾಗಿದ್ದಾರೆ.

ಗೋಪಾಡಿ ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
9 ಸ್ಥಾನಗಳಲ್ಲಿ ಸುಶೀಲಾ ಅವಿರೋಧ ಆಯ್ಕೆಯಾಗಿದ್ದರು. 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾಗೇಶ್ ಶೆಟ್ಟಿಗಾರ್ (274), ಶಾಂತಾ ಎಸ್. ಎಂ. (352), ಸಾವಿತ್ರಿ (407), ಸುರೇಶ್ ಶೆಟ್ಟಿ (484), ಪ್ರಭಾಕರ್ (386), ಸರೋಜಾ (334), ಗಿರೀಶ್ ಉಪಾಧ್ಯ (327), ನೇತ್ರಾವತಿ ಎಂ (282), ಆಯ್ಕೆಯಾಗಿದ್ದಾರೆ.

ಕೊರ್ಗಿ ಗ್ರಾಮ ಪಂಚಾಯತ್:  (ಕುಂದಾಪ್ರ ಡಾಟ್ ಕಾಂ ಸುದ್ದಿ)
9 ಸ್ಥಾನಗಳಲ್ಲಿ ಪಲ್ಲವಿ ಅವಿರೋಧವಾಗಿ ಆಯ್ಕೆಯಾಗಿದ್ದರು. 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಾರ್ವತಿ (428), ದಿನೇಶ್ ಮೊಗವೀರ (520), ಪ್ರಮೋದ್ ಕೆ. ಶೆಟ್ಟಿ (436), ಬೇಬಿ (446), ಗಿರೀಶ್ ಹೆಗ್ಡೆ (496), ಉಮಾವತಿ (427), ರಾಘವೇಂದ್ರ (310), ಅಶೋಕ್ ಮೊಗವೀರ (299) ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ
► ಬೈಂದೂರು ತಾಲೂಕಿನ 15 ಗ್ರಾಮ ಪಂಚಾಯತಿಗಳ ವಿಜೇತರ ವಿವರ – https://kundapraa.com/?p=43731 .

Exit mobile version