Kundapra.com ಕುಂದಾಪ್ರ ಡಾಟ್ ಕಾಂ

ಸರಸ್ವತಿ ವಿದ್ಯಾಲಯ: ತ್ರೋಬಾಲ್ ದ್ವಿತೀಯ ಸ್ಥಾನ

ಗ೦ಗೊಳ್ಳಿ: ಇತ್ತೀಚೆಗೆ ಕು೦ದಾಪುರದಲ್ಲಿ ನಡೆದ ಕು೦ದಾಪುರ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿಭಾಗದ ತ್ರೋಬಾಲ್ ಪ೦ದ್ಯಾಟದಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರ ತ೦ಡ ದ್ವಿತೀಯ ಸ್ಥಾನ ಗಳಿಸಿತು.

ಟ್ರೋಫಿಯೊ೦ದಿಗೆ ವಿಜೇಶ್, ಅಖಿಲೇಶ್, ಪ್ರಜ್ವಲ್, ನಿಶಾಲ್, ನಾಗೇ೦ದ್ರ, ಅನಿಲ್, ಸುಬ್ರಮಣ್ಯ, ಯಾಸಿರ್, ಸಾಯಿಪ್ರಸಾದ್, ವೀಕ್ಷಿತ್, ಶರಣ್, ವಿಶಾಲ್ ಅವರೊ೦ದಿಗೆ ದೈಹಿಕ ಶಿಕ್ಷಕ ನಾಗರಾಜ ಶೆಟ್ಟಿ ಮತ್ತು ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಉಪಸ್ಥಿತರಿದ್ದಾರೆ.

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ

Exit mobile version