ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶ್ರೀ ಇಂದುಧರ ದೇವಸ್ಥಾನ ಗಂಗೊಳ್ಳಿ ಇದರ 2021-22ನೇ ಸಾಲಿನ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಜಿ. ಆಯ್ಕೆಯಾಗಿದ್ದಾರೆ.
ಗುರುರಾಜ್ ಬಿ. (ಉಪಾಧ್ಯಕ್ಷರು), ಶ್ರೀಕಾಂತ ಎಸ್. (ಕಾರ್ಯದರ್ಶಿ), ಅಶ್ವಥ್ ಕುಮಾರ್ ಬಿ. (ಜತೆ ಕಾರ್ಯದರ್ಶಿ), ಕರುಣಾಕರ ಮರವಂತೆ (ಖಜಾಂಚಿ), ಸಂಜೀವ ಜಿ.ಟಿ. (ಮೊಕ್ತೇಸರ), ಶಿವ ಜಿ.ಟಿ., ಶ್ರೀಕಾಂತ ಎನ್., ಕುಮಾರ ಜಿ.ಟಿ. (ಅರ್ಚಕರು), ಶಶಿಧರ ಜಿ.ಟಿ., ಪಾಂಡು ಎನ್., ಸಂದೇಶ ಜಿ.ಟಿ., ಲಕ್ಷ್ಮಣ, ಚಂದ್ರ, ಸುರೇಶ ಡಿ., ನರಸಿಂಹ ಜಿ.ಎಂ., ಅಣ್ಣಯ್ಯ ಜಿ.ಎಂ., ಶ್ರೀನಿವಾಸ ಬಿ., ಸುಂದರ ಬಿ., ಶ್ರೀನಿವಾಸ ಎಂ.ಜಿ. (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾಗಿದ್ದಾರೆ.