Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನ: ಮಹಿಳಾ ಮಂಡಳಿ ಅಧ್ಯಕ್ಷೆಯಾಗಿ ಸುನಂದ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪಡುಕೇರಿ ಒಂಭತ್ತು ದಂಡಿಗೆ ಶ್ರೀ ಚಿಕ್ಕಮ್ಮದೇವಿ ದೇವಸ್ಥಾನದ ಮಹಿಳಾ ಮಂಡಳಿಯ 2021-22ನೇ ನೂತನ ಅಧ್ಯಕ್ಷೆಯಾಗಿ ಸುನಂದ ಸುರೇಶ್ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷೆಯಾಗಿ ಸೆಲ್ವಿ, ಕಾರ್ಯದರ್ಶಿಯಾಗಿ ನೂತನ ನಾಗರಾಜ್, ಖಜಾಂಚಿಯಾಗಿ ಗಾಯತ್ರಿ ಪ್ರಶಾಂತ್ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ರಾಜೇಶ್ವರಿ, ಸುಜಾತ, ವಿಜಯ, ಶುಭಾ, ಸುನೀತ, ಮಂಜುಳಾ, ಅಶ್ವಿನಿ, ಜ್ಯೋತಿ, ವಸಂತಿ, ಕಾವೇರಿ, ಕನಕಮಾಲಿನಿ, ಜ್ಯೋತಿ ಕೆ., ನಾಗರತ್ನ, ರಮಾ ಬೋಳಾರ್, ನಿರ್ಮಲಾ, ಪೂರ್ಣಿಮಾ, ಗೀತಾ, ವೀಣಾ, ಶ್ಯಾಮಲ, ಪದ್ಮಕ್ಕ, ಲಲಿತಾ, ಗೀತಾ, ಪ್ರಮೀಳಾ, ಪ್ರಭಾವತಿ, ಮಾಲಿನಿ, ಸವಿತಾ, ಶಾಲಿನಿ, ಅನ್ನಪೂರ್ಣ, ಚಂದ್ರಕಲಾ, ವಿದ್ಯಾ, ಗೀತಾ, ರಾಜೀವಿ, ಪದ್ಮ, ಗೀತಾ, ಪ್ರೇಮಾ, ಜಮುನ, ಕಲ್ಯಾಣಿ, ಜ್ಯೋತಿ, ಪರಿಮಳ, ವಸಂತಿ, ಶಾಂತಿ, ವಿಶಾಲಾಕ್ಷಿ, ಶ್ಯಾಮಲ, ವಾರೀಜಾ, ಲಕ್ಷ್ಮೀ, ಗೌರಿ, ರಮಾ, ಚೇತನಾ, ಕಾಂಚನ, ಸುನೀತಾ, ಚಂದ್ರಕಲಾ, ಕಲ್ಯಾಣಿ, ಮಂಜುಳಾ ಆಯ್ಕೆಯಾಗಿದ್ದಾರೆ.

Exit mobile version