Kundapra.com ಕುಂದಾಪ್ರ ಡಾಟ್ ಕಾಂ

ಕಾನ್ಕಿ ಸ್ನೇಹಿತರಿಂದ ಸ್ವಚ್ಛತೆ ಶ್ರಮದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾನ್ಕಿ ಸ್ನೇಹಿತರ ವತಿಯಿಂದ ನಿತ್ಯ ಸಂಚರಿಸುವ ರಸ್ತೆಯನ್ನು ಸ್ವಚ್ಛ ಮಾಡುವ ಕಾರ್ಯ ನಡೆಯಿತು.

ಈ ಸಂದರ್ಭ ಸ್ನೇಹಿತರಾದ ರವೀಂದ ಶೆಟ್ಟಿ ಹಾಸ್ಕಲ್ಪಾರೆ, ಸುಕೇತ್ ಶೆಟ್ಟಿ ಭಂಡಾರಗಡಿ, ಜೀವನ್ ಶೆಟ್ಟಿ ಮಕ್ಕಿಮನೆ, ಕೃಷ್ಣ ಪೂಜಾರಿ ಕಾನ್ಕಿ, ಪುನೀತ್ ಶೆಟ್ಟಿ ಭಂಡಾರಗಡಿ, ಅಜಿತ್ ಶೆಟ್ಟಿ ಭಂಡಾರಗಡಿ, ಪ್ರದೀಶ್ ಶೆಟ್ಟಿ ಕರ್ಕಾಡಿ, ಜೋಸೆಫ್ ವಡಕಾ ಮೊದಲಾದವರು ಇದ್ದರು.

Exit mobile version