Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ: 17 ಮಂದಿಗೆ ಜಿಲ್ಲಾಮಟ್ಟದ ಶಿಕ್ಷಕ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪೌಢಶಾಲಾ ವಿಭಾಗದ ಒಟ್ಟು 17 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ದೊರೆತಿದ್ದು, ಸೆ.5ರಂದು ಬೆಳಿಗ್ಗೆ 9.30ಕ್ಕೆ ಸೈಂಟ್ ಸಿಸಿಲಿ ಪೌಢಶಾಲೆಯಲ್ಲಿ ಜಿಲ್ಲಾಡಳಿತದಿಂದ ಶಿಕ್ಷಕರ ದಿನಾಚರಣೆ ಸಂದರ್ಭ ಪ್ರದಾನ ಮಾಡಾಲಾಗುವುದು ಎಂದು ಡಿಡಿಪಿಐ ಎನ್.ಎಚ್. ನಾಗೂರ ತಿಳಿಸಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗ:
ಶಾಂತ ಪೈ, ಸಹ ಶಿಕ್ಷಕಿ, ಯಡ್ತಾಡಿ ಶಾಲೆ (ಬ್ರಹ್ಮಾವರ ವಲಯ), ಶೇಖರ ಗಾಣಿಗ, ಸಹಶಿಕ್ಷಕ, ಕಿಸ್ಮತಿ ಸರಕಾರಿ ಶಾಲೆ(ಬೈಂದೂರು ವಲಯ), ಮಂಜುನಾಥ ಶೆಟ್ಟಿ, ಸಹಶಿಕ್ಷಕ ಕುಚ್ಚೂರು ಸರಕಾರಿ ಶಾಲೆ (ಕಾರ್ಕಳ ವಲಯ) ಸುರೇಶ್ ಶೆಟ್ಟಿ, ಸಹ ಶಿಕ್ಷಕ, ಕೊಂಜಾಡಿ ಸರಕಾರಿ ಶಾಲೆ (ಕುಂದಾಪುರ ವಲಯ), ರೇಷ್ಮಾ ಎಂ.ಎನ್., ಸಹಶಿಕ್ಷಕಿ, ಕುದಿ ಸರಕಾರಿ ಶಾಲೆ (ಉಡುಪಿ ವಲಯ)

ಹಿರಿಯ ಪ್ರಾಥಮಿಕ ವಿಭಾಗ:
ದಿನಕರ ಶೆಟ್ಟಿ, ಮುಳ್ಯ ಶಿಕ್ಷಕ, ಬಡಾನಿಡಿಯೂರು ಸರಕಾರಿ ಶಾಲೆ(ಬ್ರಹ್ಮಾವರ ವಲಯ), ಚಂದ್ರ ನಾರಾಯಣ ಬಿಲ್ಲವ, ಸಹ ಶಿಕ್ಷಕ, ಶಿರೂರು ಸರಕಾರಿ ಶಾಲೆ (ಬೈಂದೂರು ವಲಯ), ನರೇಂದ್ರ ಕಾಮತ್ ದೈಹಿಕ ಶಿಕ್ಷಕ, ಕಾಬೆಟ್ಟು ಸರಕಾರಿ ಶಾಲೆ (ಕಾರ್ಕಳ ವಲಯ), ಶೈಲಿ ಪ್ರೇಮ ಕುಮಾರಿ ಮುಖ್ಯ ಶಿಕ್ಷಕಿ, ಪಾದೂರು ಯುಬಿಸಿಎಂ ಶಾಲೆ (ಉಡುಪಿ ವಲಯ ), ಗಣೇಶ್ ಹೇರಳೆ, ಸಹ ಶಿಕ್ಷಕ, ಆರ್ಡಿ ಅಲ್ಬಾಡಿ ಸರಕಾರಿ ಶಾಲೆ (ಕುಂದಾಪುರ ವಲಯ) ಶ್ರೀನಿವಾಸ, ಮುಖ್ಯ ಶಿಕ್ಷಕ ಶೇಡಿಮನೆ ಸರಕಾರಿ ಶಾಲೆ(ಕುಂದಾಪುರ ವಲಯ)

ಪೌಢಶಾಲಾ ವಿಭಾಗ:
ಪಿ.ವಿ ಆನಂದ ಸಾಲಿಗ್ರಾಮ, ಮದ್ರಾಡಿ ಎಂ ಎನ್.ಡಿ ಎಸ್.ಎಂ ಶಾಲೆ (ಕಾರ್ಕಳ ವಲಯ), ಸಂತೋಷ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ, ಹೆಸ್ಕತ್ತೂರು ಸರಕಾರಿ ಶಾಲೆ (ಕುಂದಾಪುರ ವಲಯ), ಸುಬ್ರಹ್ಮಣ್ಯ ತಂತ್ರಿ, ಮುಖ್ಯ ಶಿಕ್ಷಕ ಕಟಪಾಡಿ ಎಸ್‌ವಿಎಸ್ ಶಾಲೆ (ಉಡುಪಿ ವಲಯ), ಕೃಷ್ಣಮೂರ್ತಿ ಪಿ., ಸಹ ಶಿಕ್ಷಕ, ನಾವುಂದ ಪ.ಪೂ ಕಾಲೇಜು ಪೌಢಶಾಲಾ ವಿಭಾಗ (ಬೈಂದೂರು ವಲಯ), ನರೇಂದ್ರ ಕುಮಾರ್, ಕೋಟ ವಿವೇಕ ಬಾಲಕಿಯ ಪೌಢಶಾಲೆ ( ಬ್ರಹ್ಮಾವರ ವಲಯ), ಬಿ.ಬಿ ಪ್ರವೀಣ, ದೈಹಿಕ ಶಿಕ್ಷಕ, ಮಟಪಾಡಿ ಶ್ರೀನಿಕೇತನ ಅನುದಾನಿತ ಖಾಸಗಿ ಶಾಲೆ (ಬ್ರಹ್ಮಾವರ ವಲಯ)

Exit mobile version