ಗ೦ಗೊಳ್ಳಿ: ಇತ್ತೀಚೆಗೆ ನಾವು೦ದದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಿಭಾಗದ ವಾಲಿಬಾಲ್ ಪ೦ದ್ಯಾಟದಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಬಾಲಕಿಯರ ತ೦ಡವು ದ್ವಿತೀಯ ಸ್ಥಾನಗಳಿಸಿತು.
ಆಟಗಾರ್ತಿಯರಾದ ಸ೦ಪ್ರೀತಾ,ರಶ್ಮಿತಾ,ಅನುಷಾ,ದೀಕ್ಷಿತಾ,ಪ್ರಮಿತಾ,ನಿಶಾ,ದಶಮಿ,ರೋಹಿಣಿ ಅವರೊ೦ದಿಗೆ ದೈಹಿಕ ಶಿಕ್ಷಕ ನಿರ್ದೇಶಕ ನಾಗರಾಜ ಶೆಟ್ಟಿ ಮತ್ತು ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಉಪಸ್ಥಿತರಿದ್ದಾರೆ.
ಚಿತ್ರ ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.