Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ವಿಘೇಶ್ವರ ಯುವಕ ಮಂಡಲ ಬೆಟ್ಟಾಗರ: ಅಧ್ಯಕ್ಷರಾಗಿ ಕೃಷ್ಣ ಪೂಜಾರಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶ್ರೀ ವಿಘೇಶ್ವರ ಯುವಕ ಮಂಡಲ ಬೆಟ್ಟಾಗರ ಇದರ 2021-2022ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೃಷ್ಣ ಪೂಜಾರಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಕಿಶೋರ್, ಕಾರ್ಯದರ್ಶಿಯಾಗಿ ಸುಶಾಂತ್, ಜೊತೆ ಕಾರ್ಯದರ್ಶಿಯಾಗಿ ಗುರುರಾಜ್, ಕೋಶಾಧಿಕಾರಿಯಾಗಿ ಮನೋಹರ್, ಜಯರಾಮ, ಕ್ರೀಡಾ ಕಾರ್ಯದರ್ಶಿಯಾಗಿ ನಿತೀಶ್, ದಿನೇಶ್ ದೋಣಿಮನೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಾಸು, ಗಿರೀಶ್, ಲೆಕ್ಕ ಪರಿಶೋಧಕರಾಗಿ ವಿಜೇಂದ್ರ ಪೂಜಾರಿ, ಗುರುರಾಜ್, ದಿನೇಶ್, ನಿರ್ದೇಶಕರುಗಳಾಗಿ ಮಹೇಂದ್ರ ಪೂಜಾರಿ, ಪ್ರದೀಪ್ ಪೂಜಾರಿ, ರವಿ ಗೋದಾವರಿ, ಪ್ರವೀಣ್ ಪೂಜಾರಿ, ಗೋಪಾಲ್ ಪೂಜಾರಿ, ನಾರಾಯಣ ಪೂಜಾರಿ, ಅಣ್ಣಪ್ಪ ಮೆಂಡನ್, ಶಿವ ದೋಣಿಮನೆ, ನಾಗೇಂದ್ರ ಕಾಂಚನ್, ಕೃಷ್ಣಾನಂದ್ ಶ್ಯಾನುಭಾಗ ಆಯ್ಕೆಯಾಗಿದ್ದಾರೆ.

Exit mobile version