Site icon Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು: ಶ್ರೀ ಮೂಕಾಂಬಿಕೆ ಜನ್ಮಾಷ್ಠಮಿ ಅಂಗವಾಗಿ ಪರಿಸರ ಸ್ವಚ್ಛತಾ ಕಾರ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ಇಲ್ಲಿನ ಶ್ರೀ ಮೂಕಾಂಬಿಕೆ ಜನ್ಮಾಷ್ಠಮಿ ಹಾಗೂ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಕೊಲ್ಲೂರು ಗ್ರಾಮ ಪಂಚಾಯತ್, ಮೂಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿ. ಎಸ್‌ಎಲ್‌ಆರ್ ಎಂ ಘಟಕದ ಸಿಬ್ಬಂದಿಗಳು ಹಾಗೂ ಪರಿಸರದ ಪ್ರೇಮಿಗಳು ಕೊಲ್ಲೂರಿನ ಪರಿಸರವನ್ನು ಎರಡು ತಂಡಗಳಾಗಿ ಸ್ವಚ್ಛಗೊಳಿಸಿದರು.

Exit mobile version