Kundapra.com ಕುಂದಾಪ್ರ ಡಾಟ್ ಕಾಂ

ಹುಣ್ಸೆಮಕ್ಕಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ವಿಶ್ವನಾಥ್ ಪೂಜಾರಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಹುಣ್ಸೆಮಕ್ಕಿ ಹೊಂಬಾಡಿ-ಮಂಡಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 23ನೇ ವರ್ಷದ ಅಧ್ಯಕ್ಷರಾಗಿ ವಿಶ್ವನಾಥ್ ಎನ್. ಪೂಜಾರಿ ಹಾಗೂ ಪ್ರಧಾನ ಕಾರ್ಯದಶಿ೯ಯಾಗಿ ರಮೇಶ್ ಪೂಜಾರಿ ಹೊಂಬಾಡಿ ಆಯ್ಕೆಯಾಗಿದ್ದಾರೆ.

ಗೌರವಧ್ಯಕ್ಷರು: ನಾಗೇಶ ಡಿ ಶೇಟ್, ಉದಯ ಪೂಜಾರಿ, ಉಪಾಧ್ಯಕ್ಷರು: ಜಯರಾಮ ಆಚಾರ್, ಹರೀಶ್ ಬ್ರಹ್ಮನಗರ, ಜೊತೆ ಕಾರ್ಯದಶಿ೯: ಹರೀಶ್ ಎಮ್.ಎಸ್. ತಲ್ಮಕ್ಕಿ, ಗುರುರಾಜ್ ಕುಲಾಲ್, ಸಚಿನ್ ನಾಯಕ್, ಕೋಶಾಧಿಕಾರಿ: ಗಣಪತಿ ಪ್ರಭು, ಜೊತೆ ಕೋಶಾಧಿಕಾರಿ: ಗಣೇಶ್ ಎನ್ ಪೂಜಾರಿ, ಸಂಘಟನಾ ಕಾರ್ಯದಶಿ೯: ಕೃಷ್ಣ ಕುಲಾಲ್, ಸಹ ಸಂಘಟನಾ ಕಾರ್ಯದಶಿ೯: ಕಾತೀ೯ಕ್ ಪೂಜಾರಿ, ಆದಿತ್ಯ, ಸಾಂಸ್ಕೃತಿಕ ಕಾರ್ಯದಶಿ೯: ಪ್ರಕಾಶ್ ಡಿ ಶೇಟ್, ಸಾಂಸ್ಕೃತಿಕ ಜೊತೆ ಕಾರ್ಯದಶಿ೯: ಸುಭಾಸ್ ಪೂಜಾರಿ, ಭರತ್, ಕ್ರೀಡಾ ಕಾರ್ಯದಶಿ೯: ವಿಘ್ನೇಶ್ ಆಚಾರ್, ಚಂದ್ರ, ಅನಿಲ್ ಪೂಜಾರಿ ಆಯ್ಕೆಯಾಗಿದ್ದಾರೆ.

Exit mobile version