Site icon Kundapra.com ಕುಂದಾಪ್ರ ಡಾಟ್ ಕಾಂ

ಹೊಸಾಡು ವೆಂಕಮ್ಮ ದೇವಾಡಿಗ ನಿಧನ

ಮುಳ್ಳಿಕಟ್ಟೆ: ಹೊಸಾಡು ಗ್ರಾಮ, ಕಾರಿಕೊಡ್ಲು, ಬಪ್ರಿಕೊಡ್ಲು ದಿ.ಸದಿಯ ದೇವಾಡಿಗ ಪತ್ನಿ ವೆಂಕಮ್ಮ ದೇವಾಡಿಗ (92) ಅನಾರೋಗ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳ ಅಗಲಿದ್ದಾರೆ. ಹೊಸಾಡು ಗ್ರಾಪಂ ಸದಸ್ಯ ಸೀತಾರಾಮ ಶೆಟ್ಟಿ ಸಹಿತಿ ಊರಿನ ಪ್ರಮುಖರು ಮೃತರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಸದಿಯಮ್ಮ ದೇವಾಡಿಗ ಊರಿನಲ್ಲಿ ಜನಾನುರಾಗಿಯಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು. ಪ್ರಸೂತಿ ಪರಿಣಿತರಾಗಿದ್ದು, ಸಾಮಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಗುರಿಸಿಕೊಂಡಿದ್ದರು.

Exit mobile version