ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಮೇ 2023ರಲ್ಲಿ ನೆಡೆಸಿದ ಸಿಎ ಫೈನಲ್ ಮತ್ತು ಸಿಎ ಇಂಟರ್ಮೀಡಿಯೆಟ್ ಪರೀಕ್ಷೆಯಲ್ಲಿ ಕುಂದಾಪುರದ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ವಿನಾರ್ಡ್ ಡಿ’ಕೋಸ್ಟಾ ( 232), ಸಚಿನ್ ಮೊಗವೀರ (216), ಸಾತ್ವಿಕ್ ಶೆಟ್ಟಿ (206) ಸಿಎ ಅಂತಿಮ ಪರೀಕ್ಷೆಯ ದ್ವಿತೀಯ ಗ್ರೂಪ್ ಅನ್ನು ತೇರ್ಗಡೆ ಹೊಂದುವುದರ ಮೂಲಕ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಯಾದ ಸೃಜನ್ ಎಸ್ 514 ಅಂಕಗಳೊಂದಿಗೆ ಸಿಎ ಇಂಟರ್ಮೀಡಿಯಟ್ ಎರಡು ಹಂತದ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದುವುದರ ಮೂಲಕ ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಜೆಸ್ವಿಟಾ(262), ಸುಪ್ರೀತಾ(248), ಭೂಮಿಕಾ ಹತ್ವಾರ್ (238), ರಾಮನಾಥ್ ಶೆಣೈ (234), ಅಖಿಲಾ ಹೆಬ್ಬಾರ್(233), ಅರ್ಪಣ್ ಪೂಜಾರಿ(225), ಸ್ನೇಹಾ ದೇವಾಡಿಗ (220), ನಿಶಾ ಆಚಾರ್ಯ(220), ಕೇದಾರ್ ಭಟ್ (217), ಸುದರ್ಶನ್ ಅಡಿಗ(213), ಅಕ್ಷಿತಾ (207), ಶರಣು(200), ಅನಿಕೇತ್ ಕೆದ್ಲಾಯ (200), ಪ್ರಣೀತಾ ಸಿ ಶೆಟ್ಟಿ (200), ರಾಘವೇಂದ್ರ ಪೂಜಾರಿ (200) ಅಂಕಗಳೊಂದಿಗೆ ಸಿಎ ಇಂಟರ್ಮೀಡಿಯೆಟ್ ಪರೀಕ್ಷೆಯನ್ನು ತೇರ್ಗಡೆ ಹೊಂದುದರ ಮೂಲಕ ಸಿಎ ಅಂತಿಮ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.
ವಿಜೇತ ಕುಲಾಲ್ (245), ಅಮೃತ ಆಚಾರ್ (239) ಪಲ್ಲವಿ ಸಿ(237), ವಿಜಯ್‌ಗೋಪಾಲ್ ಶಾನ್‌ಭಾಗ್(227), ರಂಜನ್ (217), ಸಂಪ್ರೀತಾ ಶೆಟ್ಟಿ (215), ಅಕ್ಷತಾ ಟಿ.(215), ಅನುಷಾ(214), ಬಂಗೇರ ಶಾಂಭವಿ (211), ದೀಕ್ಷಿತ್(210), ಲಾಸ್ಯ ಶೆಟ್ಟಿ (207), ಅಂಜಲಿ ಎ (204), ರತಿಕ್ ಜಿ. (203), ಸುಮನ್ (200) ಅಂಕಗಳೊಂದಿಗೆ ಸಿಎ ಇಂಟರ್ಮೀಡಿಯಟ್ ಮೊದಲ ಗ್ರೂಪ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್‌ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿಯವರು ಅಭಿನಂದಿಸಿದ್ದಾರೆ.
ಇದನ್ನೂ ಓದಿ: ► ಸಿ.ಎ ಫೈನಲ್ ಪರೀಕ್ಷೆಯಲ್ಲಿ ವೃಂದಾ ವಿ. ಕಿಣಿ ಉತ್ತೀರ್ಣ – https://kundapraa.com/?p=67503 .