Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಉದ್ಯಮಿ ಬೋಳಾ ರಂಗನಾಥ ಕಾಮತ್ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರದ ಗಾಂಧಿ ಮೈದಾನದಲ್ಲಿ ಜರುಗಿದ ಕುಂದಾಪುರ ಪ್ರೀಮಿಯರ್ ಲೀಗ್ (KPL) ಕ್ರಿಕೆಟ್ ಪಂದ್ಯಾಟದ ಕಾರ್ಯಕ್ರಮದಲ್ಲಿ ಉಡುಪಿಯ ಉದ್ಯಮಿ, ಕೊಡುಗೈ ದಾನಿ, ಬೋಳಾ ರಂಗನಾಥ ಕಾಮತ್ ರವರಿಗೆ ಕುಂದಾಪುರದ ಕನ್ನಡ ಶಾಲೆಯ ಮಕ್ಕಳ ವಾಟ್ಸಾಪ್ ಗ್ರೂಪ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಾನ್ಸನ್ ಕ್ರಿಕೆಟರ್ಸ್ ರವೀಂದ್ರ ಹೆಗ್ಡೆ, ಮ್ಯಾನೇರ್ ರವಿ, ಆರ್.ಎಕ್ಸ್ ಸತೀಶ್, ಗಣೇಶ್ ಸಾಲಿಗ್ರಾಮ, ವಿನಯ್ ಕುಂದಾಪುರ, ಝಹೀರ್ ಗಂಗೊಳ್ಳಿ, ಸಂದೀಪ್, ನೆಲ್ಸನ್, ಅಶೋಕ್ ಛಾಯಾ, ಮಿಥುನ್ ಕುಂದಾಪುರ, ಗೌರೀಶ್ ಉಪ್ಪುಂದ, ದೀಪಕ್ ರೆಡ್ ಕ್ರಾಸ್, ಅಜಯ್ ಹವಾಲ್ದಾರ್, ಭಾಸ್ಕರ್ ವಿಠ್ಠಲವಾಡಿ, ಶ್ರೀಕುಮಾರ ಮಂಗಳೂರು, ಬಾಬು ಬೈಂದೂರು ಹಾಗೂ ಕನ್ನಡ ಶಾಲೆಯ ಸದಸ್ಯರು ಉಪಸ್ಥಿತರಿದ್ದರು.

Exit mobile version