Kundapra.com ಕುಂದಾಪ್ರ ಡಾಟ್ ಕಾಂ

ಎಸ್.ಎಸ್.ಎಲ್.ಸಿ ಗಣಿತದಲ್ಲಿ ಕಡಿಮೆ ಅಂಕ ಬಂದಿದೆಯಾ? ವಿಜ್ಞಾನ ವಿಭಾಗ ಸೇರಲು ಇಲ್ಲಿದೆ ಪರ್ಯಾಯ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಎಸ್.ಎಸ್.ಎಲ್.ಸಿ.ಯಲ್ಲಿ ಗಣಿತ ವಿಷಯದಲ್ಲಿ ಕಡಿಮೆ ಅಂಕ ಬಂದ ಕಾರಣಕ್ಕಾಗಿ ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ನಿಮ್ಮಲ್ಲಿದ್ದರೇ, ಅದಕ್ಕೆ ಪರ್ಯಾಯ ಆಯ್ಕೆಯೂ ಇದೆ. ಗಣಿತ ವಿಷಯವನ್ನು ಆಯ್ಕುಕೊಳ್ಳದೇ ಬಯಾಲಜಿ ಮತ್ತು ಕೆಮಿಸ್ಟ್ರಿ ವಿಷಯಗಳೊಂದಿಗೆ ಪಿಯುಸಿ ವ್ಯಾಸಂಗ ಮಾಡವು ಅವಕಾಶವನ್ನು ಶಂಕರನಾರಾಯಣದ ಮದರ್ ತೆರೆಸಾ ಪದವಿಪೂರ್ವ ಕಾಲೇಜು ಒದಗಿಸುತ್ತಿದೆ.

ಹೌದು ವಿಜ್ಞಾನ ವಿಭಾಗದಲ್ಲಿ ಗಣಿತ ವಿಷಯದ ಬದಲು ಹೋಂ ಸಾಯನ್ಸ್ ಆಯ್ದುಕೊಂಡು ಬಯಾಲಜಿ ಮತ್ತು ಕೆಮಿಸ್ಟ್ರಿ  ಸಂಯೋಜನೆಯೊಂದಿಗೆ ವಿದ್ಯಾರ್ಥಿಗಳು ವಿಜ್ಞಾನ ವಿಭಾಗಕ್ಕೆ ಸೇರಿಕೊಂಡು ಕನಸನ್ನು ನೆನಸಾಗಿಸಿಕೊಳ್ಳುವ ಆಯ್ಕೆಯೂ ಇದೆ.

ಪದವಿಪೂರ್ವ ಹಂತದಲ್ಲಿ ಗಣಿತವನ್ನು ಜೀರ್ಣಿಸಿಕೊಳ್ಳಲಾಗದ ವಿದ್ಯಾರ್ಥಿಗಳು ವಿನೂತನ ವಿಜ್ಞಾನ ಸಂಯೋಜನೆ (ಬಯಾಲಜಿ + ಕೆಮಿಸ್ಟ್ರಿ + ಹೋಂ ಸಯನ್ಸ್) ಯನ್ನು ಆಯ್ದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮದರ್ ತೆರೆಸಾ ಪದವಿಪೂರ್ವ ಕಾಲೇಜು, ಶಂಕರನಾರಾಯಣ
+91-72593 24484, +91-94481 50093, +91-94481 50094

Exit mobile version