ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ರಿ. ನಾವುಂದ ಇದರ ನವೀಕೃತ ಪ್ರಧಾನ ಕಛೇರಿ ಹಾಗೂ ಮೇಲಂತಸ್ತಿನ ಕಟ್ಟಡ ಉದ್ಘಾಟನಾ ಸಮಾರಂಭ, ದಿನಾಂಕ : 15.06.2024ನೇ ಶನಿವಾರ ಸಮಯ : ಬೆಳಗ್ಗೆ ಗಂಟೆ 10.30ಕ್ಕೆ ಸ್ಥಳ : ಸಂಘದ ಪ್ರಧಾನ ಕಛೇರಿ ಮುಂಭಾಗದಿಂದ ಕುಂದಾಪ್ರ ಡಾಟ್ ಕಾಂ ನೇರಪ್ರಸಾರ
ಯಕ್ಷರಾಘವ ಪ್ರತಿಷ್ಠಾನ & ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ. ದಿ. ಕಾಳಿಂಗ ನಾವಡರ ವಿರಚಿತ ಪ್ರಸಂಗ – ನಾಗಶ್ರೀ
ಹಿಮ್ಮೇಳ: ಜನ್ಸಾಲೆ ರಾಘವೇಂದ್ರ ಆಚಾರ್ಯ, ಸುನೀಲ್ ಭಂಡಾರಿ ಕಡತೋಕ, ಸುಜನ್ ಕುಮಾರ್ ಹಾಲಾಡಿ.
ಮುಮ್ಮೇಳ: ಶಿಥಿಲ – ಕಡಬಾಳು ಉದಯ ಹೆಗಡೆ, ಶುಭ್ರಾಂಗ – ವಿಜಯ ಬೇರೊಳ್ಳಿ, ಶ್ವೇತದತ್ತ – ದರ್ಶನ್ ಭಟ್ಟ, ಶೈಥಿಲ್ಯ – ಪವನ ಸಾಣ್ಮನೆ, ಕೈರವ – ರವೀಂದ್ರ ದೇವಾಡಿಗ, ದಾರಿಕೆ – ಸುಬ್ರಹ್ಮಣ್ಯ ಹೆಗ್ಡೆ ಯಲಗುಪ್ಪ, ನಾಗಶ್ರೀ – ಸುಧೀರ್ ಉಪ್ಪೂರು, ಸಖಿ – ಸಂತೋಷ ಹೆಂಗವಳ್ಳಿ, ಸಖಿ+ರಾಜ ಭಟ – ಶ್ರೀಧರ ಕುಡ್ಲ


