Kundapra.com ಕುಂದಾಪ್ರ ಡಾಟ್ ಕಾಂ

ಜು.19ರಂದು ಬೈಂದೂರು ವಲಯದ ಪ್ರಾಥಮಿಕ – ಪ್ರೌಢಶಾಲೆಗಳಿಗೆ ರಜೆ: ಬೈಂದೂರು ಬಿಇಓ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಜು.18:
ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 19ರಂದು ಬೈಂದೂರು ವಲಯದ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಬೈಂದೂರು ಬಿಇಓ ನಾಗೇಶ್‌ ನಾಯ್ಕ್‌ ಅವರು ರಜೆ ಘೋಷಿಸಿದ್ದಾರೆ.

ರಜೆಯನ್ನು ಸರಿದೂಗಿಸಿಲು ಶನಿವಾರದಂದು ಪೂರ್ಣ ಅವಧಿಯ ತರಗತಿಗಳನ್ನು ನಡೆಸಲು ಅವರು ತಿಳಿಸಿದ್ದಾರೆ.

Exit mobile version