ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಜೋಗಿ ಸಮಾಜ ಸೇವಾ ಸಂಘ ರಿ. ಘಟಕ ಇದರ 2024 -26ನೇ ಸಾಲಿನ ಅಧ್ಯಕ್ಷರಾಗಿ ಕೊಲ್ಲೂರಿನ ಚಂದ್ರ ಜೋಗಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಜೋಗಿ ಹಳಗೇರಿ, ಕೋಶಾಧಿಕಾರಿಯಾಗಿ ರವೀಂದ್ರ ಜೋಗಿ ನಾಡ ಗುಡ್ಡೆಯಂಗಡಿ, ಉಪಾಧ್ಯಕ್ಷರಾಗಿ ನಾಗೇಶ್ ಜೋಗಿ ಹಳಗೇರಿ, ಜಗದೀಶ್ ಜೋಗಿ ಹಳಗೇರಿ, ನಾಗೇಂದ್ರ ಜೋಗಿ ಕೊಲ್ಲೂರು ಆಯ್ಕೆಯಾಗಿದ್ದಾರೆ.

