ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಗುರು ವೇದಿಕ್ ಮಾಥ್ಸ್-2024ರ ಅಂತಾರಾಷ್ಟ್ರೀಯ ಮಟ್ಟದ ಆನ್ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ತ್ಯುತ್ತಮ ಪ್ರತಿಭೆ ತೋರ್ಪಡಿಸಿರುತ್ತಾರೆ.
ವಿಜೇತರ ಯಾದಿ:
ರಿಷಿ ಎಸ್. ಶೆಟ್ಟಿ ತೃತೀಯ ಸ್ಥಾನ
ಪ್ರೇರಕ ಪ್ರಶಸ್ತಿ ಚಾಂಪಿಯನ್
1.ನಿಖಿಲ್ ಜಿ ಶೆಟ್ಟಿ
2.ಆತ್ಮಿಕಾ
3.ಶ್ರೀಲಕ್ಷ್ಮಿ
ಸಮಾಧಾನಕರ ಬಹುಮಾನ
1.ದಿವ್ಯಾ ಆರ್ ಶೆಟ್ಟಿ
2.ತನಿಶಾ ಶೆಟ್ಟಿ
3.ರಾಜೇಶ್ವರಿ
4.ಅಬಿಗೈಲ್ ರಾಜಿ
5.ರಶ್ಮಿತಾ
6.ಕಿಶನ್ ಶೆಟ್ಟಿ
7.ಶ್ರೀರಕ್ಷಾ
ವಿದ್ಯಾರ್ಥಿಗಳು ಕ್ರಮವಾಗಿ ಪ್ರಶಸ್ತಿ ಪಡೆದಿರುತ್ತಾರೆ.
ಅವರಿಗೆ ಅಬಾಕಸ್ ಮತ್ತು ವೇದಿಕ್ ಮ್ಯಾರ್ಥ್ಸ್ ಶಿಕ್ಷಕಿ ಗೀತಾ ತರಬೇತಿ ನೀಡಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತಮಂಡಳಿ, ಮುಖ್ಯಶಿಕ್ಷಕರು, ಬೋಧಕ ಮತ್ತು ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಶುಭಾಶಯ ಕೋರಿರುತ್ತಾರೆ.

