ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೆರಾಡಿಯ ಆದಿತ್ಯ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ.
ಈತ ಚಪ್ಪರಮಕ್ಕಿ ಕೆರಾಡಿ ಜ್ಯೋತಿ ಹಾಗೂ ರಾಜೀವ್ ಶೆಟ್ಟಿ ದಂಪತಿಗಳ ಪುತ್ರ.