Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನ: 81ನೇ ವರ್ಷದ ಅಧ್ಯಕ್ಷರಾಗಿ ಗುರುರಾಜ್‌ ಗಂಗೊಳ್ಳಿ ಪುನರಾಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಇಲ್ಲಿನ ಶ್ರೀ ಇಂದುಧರ ದೇವಸ್ಥಾನ ಇದರ 81ನೇ ವರ್ಷದ ಅಧ್ಯಕ್ಷರಾಗಿ ಗುರುರಾಜ್‌ ಗಂಗೊಳ್ಳಿ ಪುನರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ  ಸುದೀಪ್ ಜಿ.ಎನ್., ಗೌರವಾಧ್ಯಕ್ಷರಾಗಿ ಮಂಜುನಾಥ ಜಿ.ಟಿ., ಕಾರ್ಯದರ್ಶಿಯಾಗಿ ವರದರಾಜ್ ಜಿ.ಟಿ., ಜೊತೆ ಕಾರ್ಯದರ್ಶಿಯಾಗಿ ಅಶ್ವತ್ ಬಿ., ಆಡಳಿತ ಮೊಕ್ತೇಸರರಾಗಿ ಸಂಜೀವ ಜಿ.ಟಿ., ಖಜಾಂಚಿ ಕರುಣಾಕರ ಎಂ., ಲೆಕ್ಕ ಪರಿಶೋಧಕರು ಕೃಷ್ಣ ಎಸ್. ಮತ್ತು ನರಸಿಂಹ ಎಂ.ಜಿ., ಗೌರವ ಸಲಹೆಗಾರರಾಗಿ ಅಶೋಕ್ ಎನ್.ಡಿ. ಮತ್ತು ಅಯ್ಯಪ್ಪ ಯಾನೆ ಮಹೇಶ್‌, ಅರ್ಚಕರಾಗಿ ಕೃಷ್ಣ ಜಿ.ಟಿ., ಅರುಣ್ ಕುಮಾರ್ ಮತ್ತು ಅಭಿನಂದನ ಆಯ್ಕೆಯಾಗಿದ್ದಾರೆ.

Exit mobile version