Site icon Kundapra.com ಕುಂದಾಪ್ರ ಡಾಟ್ ಕಾಂ

ಬಂಟ್ವಾಡಿ ಸೇತುವೆ ಸಮೀಪ ಹೊಂಡಕ್ಕೆ ಬಿದ್ದ ಲಾರಿ: ಚಾಲಕ ಪಾರು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಮುಳ್ಳಿಕಟ್ಟೆಯಿಂದ ಬಂಟ್ವಾಡಿ ಕಡೆಗೆ ಅತಿ ವೇಗದಿಂದ ಚಲಿಸುತ್ತಿದ್ದ ಟಿಪ್ಪರ್ ಲಾರಿ ಬಂಟ್ವಾಡಿ ಸೇತುವೆ ಸಮೀಪ ಸಿಮೆಂಟ್ ತುಂಬಿದ ಲಾರಿಗೆ ಡಿಕ್ಕಿ ಹೊಡೆದು, ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿನ ಹೊಂಡಕ್ಕೆ ಬಿದ್ದ ಘಟನೆ ನಡೆಯಿತು. ಅಪಘಾತದಲ್ಲಿ ಟಿಪ್ಪರ್ ಚಾಲಕ ಪಾರಾಗಿದ್ದಾರೆ.

ಲಾರಿ ನದಿಗೆ ಉರುಳ ಸಂಧರ್ಭದಲ್ಲಿ ಮರದ ಸಹಾಯದಿಂದ ಪೋದೆಯಲ್ಲಿ ಸಿಲುಕಿಕೊಂಡಿದ್ದರಿಂದ ಭಾರಿ ದೊಡ್ಡ ಅನಾಹುತ ತಪ್ಪಿದೆ. ಟಿಪ್ಪ‌ರ್ ಲಾರಿಗೆ ಹಾನಿಯಾಗಿದೆ.

Exit mobile version