ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ಪ್ರವಾಸಿ ಪರಿಷತ್ ಕುವೈಟ್ (ಕರ್ನಾಟಕ ಘಟಕ) ಇದರ ಕರುನಾಡ ಡಿಂಡಿಮ – 2025 ಕಾರ್ಯಕ್ರಮಕ್ಕಾಗಿ ಯಕ್ಷ ಧೀಂಕಿಟ, ಕುವೈಟ್ ಯಕ್ಷಗಾನ ತಂಡದ ವತಿಯಿಂದ ಯಕ್ಷಗಾನ ರಂಗಸ್ಥಳ ಮಾದರಿ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಕುವೈಟ್ ನಿವಾಸಿ ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ ಅವರು ಚಕ್ರತಾಳವನ್ನು ಹಾಗೂ ರಫೀಕುದ್ದೀನ್ ಮಡಂತ್ಯಾರು ಚಂಡೆಯನ್ನು ನುಡಿಸಿದರು.