ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೇಸಿಐ ಕುಂದಾಪುರ ಇವರ ಪ್ರಾಯೋಜಕತ್ವದಲ್ಲಿ ನೂತನವಾಗಿ ರಚನೆಗೊಂಡ ಜೇಸಿಐ ಗಂಗೊಳ್ಳಿಯ ಸ್ಥಾಪಕ ಅಧ್ಯಕ್ಷರಾಗಿ ರೋಶನ್ ಖಾರ್ವಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಜಹೀರ್ ಅಹಮ್ಮದ್, ಕಾರ್ಯದರ್ಶಿಯಾಗಿ ನಾಗರಾಜ್ ಖಾರ್ವಿ ಜಿಎಫ್‌ಸಿಎಸ್, ಜತೆ ಕಾರ್ಯದರ್ಶಿಯಾಗಿ ಮಡಿ ಚೇತನ ಖಾರ್ವಿ, ಕೋಶಾಧಿಕಾರಿಯಾಗಿ ಮಡಿ ಗೋಪಾಲ ಖಾರ್ವಿ, ಜತೆ ಕೋಶಾಧಿಕಾರಿಯಾಗಿ ಸುರೇಶ ಆಚಾರ್ಯ ನಾಯಕವಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂದೀಪ ಖಾರ್ವಿ ತ್ರಾಸಿ, ಮಹಮ್ಮದ್ ಹುಸೇನ್ ಗಂಗೊಳ್ಳಿ, ಸಂದೀಪ ನಾರಾಯಣ ಖಾರ್ವಿ, ಗಿರೀಶ್ ಎಸ್.ಖಾರ್ವಿ, ಅಭಿಜಿತ್ ಗಂಗೊಳ್ಳಿ, ಜಯಂತ್ ಶೇರುಗಾರ್ ಗಂಗೊಳ್ಳಿ, ನೇತ್ರಾ ಖಾರ್ವಿ, ಆಕಾಶ್ ಗಂಗೊಳ್ಳಿ ಆಯ್ಕೆಯಾಗಿದ್ದಾರೆ.

