Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಸೇನೇಶ್ವರ ದೇವಾಸ್ಥಾನದ ಅರ್ಚಕರಾದ ಕೆರೆಕಟ್ಟೆ ಸೀತಾರಾಮ ಅಡಿಗ ನಿಧನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಬೈಂದೂರು ಸೇನೇಶ್ವರ ದೇವಾಸ್ಥಾನದ ಅರ್ಚಕರಾದ ಕೆರೆಕಟ್ಟೆ ಸೀತಾರಾಮ ಅಡಿಗ (72) ಅವರು ಗುರುವಾರ ರಾತ್ರಿ ಅಸೌಖ್ಯದಿಂದ ಮೃತಪಟ್ಟಿದ್ದಾರೆ.

ಮೃತರು ಪತ್ನಿ,  ಎರಡು ಗಂಡು, ಒಂದು ಹೆಣ್ಣು  ಹಾಗೂ ಕುಟುಂಬದವರನ್ನು ಅಗಲಿದ್ದಾರೆ.

Exit mobile version