Kundapra.com ಕುಂದಾಪ್ರ ಡಾಟ್ ಕಾಂ

UMRA ಮೊಬೈಲ್‌ ಉತ್ಸವ 2025: ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ   

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಉಡುಪಿ ಮೊಬೈಲ್‌ ರಿಟೈಲರ್ಸ್‌ ಅಸೋಸಿಯೇಶನ್‌ (UMRA) ಮೊಬೈಲ್‌ ಗ್ರಾಹಕರಿಗಾಗಿ ಆಕರ್ಷಕ ಬಹುಮಾನಗಳನ್ನು ನೀಡುತ್ತಿದ್ದು, ಪ್ರತಿ ಮೊಬೈಲ್‌ ಖರೀದಿಯೊಂದಿಗೆ ಲಕ್ಕಿ ಕೂಪನ್‌ ನೀಡಲಾಗುತ್ತಿದೆ.

2025ರ ಅಕ್ಟೋಬರ್‌ 01ರಿಂದ 2026ರ ಜನವರಿ 10ರ ತನಕ UMRA ಮೊಬೈಲ್‌ ಉತ್ಸವ ನಡೆಯಲಿದ್ದು, ನಿಮ್ಮ ಸ್ಥಳೀಯ ಮೊಬೈಲ್‌ ಶಾಪ್‌ನಲ್ಲಿ ನಿಮ್ಮಿಷ್ಟದ ಮೊಬೈಲ್‌ ಖರೀದಿಸಿ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಬಂಪರ್‌ ಬಹುಮಾನವಾಗಿ 5 ಬೈಕ್‌, 10 ಟಿವಿ, ಗೋಲ್ಡ್‌ – ಸಿಲ್ವರ್‌ ಕಾಯಿನ್‌, ವಾಷಿಂಗ್‌ ಮಷಿನ್‌ ಹಾಗೂ ಸಾವಿರಾರು ಉಡುಗೊರೆಗಳನ್ನು ಗೆಲ್ಲುವ ಅವಕಾಶವಿದೆ. ಜನವರಿ 18ರಂದು ಡ್ರಾ ನಡೆಯಲಿದೆ.

ಬೈಂದೂರಿನಲ್ಲಿ ಪೊಲೀಸ್‌ ಸ್ಟೇಷನ್‌ ಎದುರು, ಬಸ್‌ ನಿಲ್ದಾಣ ಹಾಗೂ ಬಂಕೇಶ್ವರ ರಸ್ತೆಯಲ್ಲಿರುವ “ಪ್ರೀತಿ ಮೊಬೈಲ್ಸ್”ನಲ್ಲಿಯೇ ನಿಮ್ಮ ಮೊಬೈಲ್‌ ಖರೀದಿಸಿ ಲಕ್ಕಿ ಕೂಪನ್‌ ಪಡೆದುಕೊಳ್ಳಬಹುದಾಗಿದೆ.

Exit mobile version